Skip to content
Lyric
Dive
Public playlists
My playlists
Search
Sign in
Alli Illi Noduve
Dr. Rajkumar
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೇ ಓಡುವೆ ಏಕೆ
ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೇ ಓಡುವೆ ಏಕೆ
ಕಂಡ ಕಂಡ ಹೆಣ್ಣ ನೋಡೋನಲ್ಲ
ನಿನ್ನ ಬಿಟ್ಟು ಎಲ್ಲು ಹೋಗೋನಲ್ಲ
ಎಂದು ನಿನ್ನ ಮರೆಯೋನಲ್ಲ
ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೇ ಓಡುವೆ ಏಕೆ
ಅಲ್ಲಿ ಇಲ್ಲಿ ನೋಡುವೆ ಏಕೆ
ನೀನು ನಗುತಿರೆ ತನುವೆಲ್ಲ ಕುಣಿವುದು ನಿನ್ನಾ ನೋಡುತಾ
ನೀನು ನಲಿದರೆ ಮನವೆಲ್ಲ ನಲಿವುದು ನಾನು ಆಡುತಾ
ಹರುಷದಲಿ ತೆಲುತಾ, ಸರಸದಲ್ಲಿ ಕೂಡುತಾ
ಹರುಷದಲಿ ತೆಲುತಾ, ಸರಸದಲ್ಲಿ ಕೂಡುತಾ
ಬಯಕೆಗಳು ಮೂಡುತಾ
ಹೃದಯಗಳು ಕಾಡುತಾ
ಆನಂದ ಬೇಡಿದೆ
ಅಲ್ಲಿ ಇಲ್ಲಿ ನೋಡುವೆ ಏಕೆ, ನಿಲ್ಲು ಅಲ್ಲೇ ಓಡುವೆ ಏಕೆ
ಅಲ್ಲಿ ಇಲ್ಲಿ ನೋಡುವೆ ಏಕೆ
ನೀನು ನಗುವಲೇ ನನ್ನನು ಕೊಲ್ಲುವೇ ಒಮ್ಮೆ ಗೆಲ್ಲುವೇ
ನೀನು ಜೊತೆಯಿರೆ ನನ್ನನ್ನೇ ಮರೆಯುವೆ ಸೋತೇ ಹೋಗುವೇ
ಮಾತಿನಲಿ ಸೋಲುವೇ ಪ್ರೀತಿಯಲಿ ಗೆಲ್ಲುವೇ
ಮಾತಿನಲಿ ಸೋಲುವೇ ಪ್ರೀತಿಯಲಿ ಗೆಲ್ಲುವೇ
ಸವಿನುಡಿಯನಾಡುವೇ ಹಿತವನ್ನೇ ನೀಡುವೇ ಒಲವಿಂದ ಸೇರುವೇ
ಅಲ್ಲಿ ಇಲ್ಲಿ ನೋಡುವೆ ಏಕೆ
ನಾನ
ನಿಲ್ಲು ಅಲ್ಲೇ ಓಡುವೆ ಏಕೆ
ಕಂಡ ಕಂಡ ಹೆಣ್ಣ ನೋಡೋನಲ್ಲ
ನಿನ್ನ ಬಿಟ್ಟು ಎಲ್ಲು ಹೋಗೋನಲ್ಲ
ಎಂದು ನಿನ್ನ ಮರೆಯೋನಲ್ಲ