Skip to content
Lyric
Dive
Public playlists
My playlists
Search
Sign in
Thoo Nan Makla
Kailash Kher
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಥೂ ನನ್ ಮಕ್ಳ ಗಂಡ್ಸರಾ ನೀವು ಮಿಸೆ ಇದ್ದರೇ
ಎಪ್ಪತ್ತರಲ್ಲೂ ಎದ್ ಬಂದ್ರಲ್ಲೋ ಅಣ್ಣಾ ಹಜಾರೆ
ಕೋಟಿ ಕೋಟಿನಾ ಯಾರು ಲೂಟಿ ಮಾಡ್ತಿದ್ರು
ಮೂರು ಕೋತಿ ಥರ ಮುಚ್ಕೊಂಡ್ ಕುಂತ್ರಲ್ಲೋ
ಕೊಳ್ಳೇ ಹೊಡ್ದ್ಮ್ಯಾಲೆ ಕೋಟೆ ಬಾಗಿಲು ಹಾಕ್ಕೊಳ್ಳೋ
ನಿಮ್ಮ ಜಾತಿ ಬುದ್ದಿ ಬಿಟ್ಟೇ ಇಲ್ವಲ್ರೋ
ಥೂ ನನ್ ಮಕ್ಳ ಗಂಡ್ಸರಾ ನೀವು ಮಿಸೆ ಇದ್ದರೇ
ಎಪ್ಪತ್ತರಲ್ಲೂ ಎದ್ ಬಂದ್ರಲ್ಲೋ ಅಣ್ಣಾ ಹಜಾರೆ
ಒಂದ್ voteಗೆ ಇಷ್ಟು fix-u
ಗೆದ್ದು ಬಂದ್ಮೇಲೆ ಎಲ್ಲಾ ಕಕ್ಸು
ಇದು ಪುಡಾರಿಗಳ tricks-u
ಕಕ್ಕಾ ಮಾಡೋಕು ಇಲ್ಲಿ tax-u
ಪ್ರಜೆಯೇ ಪ್ರಭುವು ಒಂದೇ ದಿನ
ಇನ್ನುಳಿದೈದೋರುಷ ಇರ್ತನಾ
Democracy, bureaucracy
एक दिन का सुलतानू ನೀನು
ಥೂ ನನ್ ಮಕ್ಳ ಗಂಡ್ಸರಾ ನೀವು ಮಿಸೆ ಇದ್ದರೇ
ಎಪ್ಪತ್ತರಲ್ಲೂ ಎದ್ ಬಂದ್ರಲ್ಲೋ ಅಣ್ಣಾ ಹಜಾರೆ
ಅಂಡಿಗೆ ಇಟ್ರು fire-u
ಯಾರಿಗೆ ಕೆಳಕ್ಕಿಲ್ಲಾ metre-u
ಹತ್ಕೊಂಡೋರಿದ್ರು ಊರು
ಇದು ಮಾತಾಡಕ್ ಒಂದು matter-u
ವಾಂತಿ ಅಗೋದ್ರು ಇಲ್ಲಿ ಶಾಂತಿ
ಭಾಷಣ ಬಿಗಿಯೋದೆ ಇಲ್ಲಿ ಕ್ರಾಂತಿ
TV ನೋಡಿ paper ಓದಿ
ಸೂ ಸೂ ಮಾಡಿ ಮಲ್ಕೊಳ್ಳೋರೆ
ಥೂ ನನ್ ಮಕ್ಳ
ಥೂ ನನ್ ಮಕ್ಳ ಗಂಡ್ಸರಾ ನೀವು ಮಿಸೆ ಇದ್ದರೇ
ಎಪ್ಪತ್ತರಲ್ಲೂ ಎದ್ ಬಂದ್ರಲ್ಲೋ ಅಣ್ಣಾ ಹಜಾರೆ
ಕೋಟಿ ಕೋಟಿನಾ ಯಾರು ಲೂಟಿ ಮಾಡ್ತಿದ್ರು
ಮೂರು ಕೋತಿ ಥರ ಮುಚ್ಕೊಂಡ್ ಕುಂತ್ರಲ್ಲೋ
ಕೊಳ್ಳೇ ಹೊಡ್ದ್ಮ್ಯಾಲೆ ಕೋಟೆ ಬಾಗಿಲು ಹಾಕ್ಕೊಳ್ಳೋ
ನಿಮ್ಮ ಜಾತಿ ಬುದ್ದಿ ಬಿಟ್ಟೇ ಇಲ್ವಲ್ರೋ
ಥೂ ನನ್ ಮಕ್ಳ