Skip to content
Lyric
Dive
Public playlists
My playlists
Search
Sign in
Jamma Jamma
Naveen Sajju
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಡದಂಗಾಯತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಡದಂಗಾಯತಾಯ್ತೆ
ಮೆದ್ಲಿನ್ ಮೂಲೆಲೆಲ್ಲ ಪದಗಳು
ಗುನ್ ಗುನ್ ಗುನ್ ಗುನ್ ಗುಟ್ಟುತೈತೆ
ಎರಡೂ ಬೆರಳು ಬಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು ತಾಳಾಕಂದ್ ಥಕ್ಕತಕ್ಕ ಕುಣಿತಾಯ್ತೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಡದಂಗಾಯತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಡದಂಗಾಯತಾಯ್ತೆ
ಆಕಾಶ ಹತ್ತೋಕೊಂದೇಣಿ
ಈ ಲೋಕ ಸುತ್ತೋಕೊಂದೋಣಿ
ಕನಸೊಂದ ಬಿತ್ತೋಕೆ ಭೂಮಿ
ಕೊಟ್ಟ ಹಾಗೆ ಬಿಟ್ಟಿಯಾಗಿ ಇವಳು ಸಿಕ್ಕರೇ
ಹಳೆ ಸೈಕಲ್ ಮಾರೋದಾಗಲಿ
ಮೈಯೆಲ್ಲಾ ಸಾಲ ಆಗ್ಲಿ
ಒಂದೊಳ್ಳೆ pose-u ಕೊಡ್ಲಿ cut-out-ಎ ಹಾಕುತೀನಿ ನಮ್ಮ tentಅಲಿ
ಏನು ಅಂತಾ ಹೇಳಲಿ ಹೆಂಗೆ ಮಾತನಾಡಲಿ
ರಜನಿಕಾಂತೆ ರಸ್ತೆಯಲಿ ಸಿಕ್ಕಿಬಿಟ್ಟರೆ
ಇವಳ ಕಂಡಕೂಡಲೇ ನೆಟ್ಟಗಾಯ್ತು ಬೈತಲೆ
ಏನು ಚಂದ್ ಗಂಡುಮಕ್ಕಳು ಇಷ್ಟು ಕೆಟ್ಟರೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಬೆಟ್ಟವೇರಿ ಇಳಿದು ಈಜಿ ಕಡಲಲ್ಲಿ
ಕೋಟೆ ದಾಟಿ ಈಟಿ ಮೀಟಿ ಎದೆಯಲಿ
Villain-uಗಳನು ಎಳೆದು ಬಡಿದು ಎದುರಲಿ
ಇವಳ ಮನಸ ಗೆಲ್ಲಬೇಕು ಕಡೆಯಲಿ
ಅಪ್ಪಪ್ಪಾಪ್ಪಪ್ಪಾಪಾ, ಕಷ್ಟ ಐತೆ
ಗಂಡು ಜಾತಿ ಗೋಳಿದು ತೇಪೆ ಹಾಕಲಾಗದು
ಕಿತು ಹೋದ ಜೋಡಿ ನಂಗೆ ಕೈಗೆ ಬಂದರೆ
ಇವಳ ಕಣ್ಣ ಕಾಡಿಗೆ ನನ್ನ ಮನೆಯ ಬಾಡಿಗೆ
ಒಂದೇ rate-u doubt-ಎ ಇಲ್ಲಾ ತುಂಬಾ ತೊಂದರೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಡದಂಗಾಯತಾಯ್ತೆ
ಎದೆಯೊಳಗಿನ ತಮ ತಮ ತಮಟೆ
ಯಾರೋ ಬಡದಂಗಾಯತಾಯ್ತೆ
ಮೆದ್ಲಿನ್ ಮೂಲೆಲೆಲ್ಲ ಪದಗಳು
ಗುನ್ ಗುನ್ ಗುನ್ ಗುನ್ ಗುಟ್ಟುತೈತೆ
ಎರಡೂ ಬೆರಳು ಬಯಲಿಟ್ಟುಕ್ಕೊಂಡು
ಶಿಳ್ಳೆ ಹೊಡಿಯಾಂಗಾಗುತೈತೆ
ಅಡ್ಡಾದಿಡ್ಡಿ ಅಲೆದ ಕಾಲು ತಾಳಾಕಂದ್ ಥಕ್ಕತಕ್ಕ ಕುಣಿತಾಯ್ತೆ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಾ