Skip to content
Lyric
Dive
Public playlists
My playlists
Search
Sign in
Veni Vidi Vici (From "Mother Promise")
Shashank Soghal
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
Take a breath
Feel the win
Crown is out
Lock it in
ಬಡ್ಡಿಮಗಂದ್ victory smelling so good
ಇಷ್ಟು ವರ್ಷ ಇಟ್ಟುಕೊಂಡ
ಎದೆಯಾಳದ ಬೆಂಕಿಗೆ
ಎಣ್ಣೆ ಸುರಿದು ತಂಪು ಮಾಡು Damn good
ಉರ್ಕೊಳೋರ್ ಉರ್ಕೊಳಿ
ಬಡ್ಕೊಳೋರ್ ಬಡ್ಕೊಳಿ
ಕಿತ್ಕಳಕ್ಕೆ ಆಗದಿಲ್ಲ ಏನೂ
ಸೋತಾಗ್ಲೇ ಬುಡ್ಲಿಲ್ಲ
ಗೆದ್ದಾಗ ಬುಡ್ತೀವಾ
ಇನ್ನು ಮುಂದೆ ಫುಲ್ಲು ನಮ್ದೇ Sceneಉ
ಅಂದರೂ ನಿಮ್ಮ ಜೋಳ ಬೇಯೋದಿಲ್ಲ
Caseಉ ಖತಮ್ ಮುಗೀತು ಆಟ
ಎಲ್ಲೋದ್ರೂ ನುಗ್ಗಿದ್ದಾಯ್ತು ಹೊಡೆದಿದ್ದಾಯ್ತು
ಗೆದ್ದಿದ್ದಾಯ್ತು ಕೊಡ್ರೋ ಕಿರೀಟ
ನಮ್ಮನ್ ಯಾರು ನಮ್ಮನ್ ಯಾರೂ
ಕೆಣಕಬೇಡ್ರೋಲೆ
DNG ದೇವ್ರು ಮಾಡ್ತೀವಿ ಕಣ್ರಲೇ
ನಮ್ಮನ್ ಯಾರು ನಮ್ಮನ್ ಯಾರೂ
ಕೆಣಕಬೇಡ್ರೋಲೆ
ಹೇಳೋದು ಒಂದೇ ಸಲ ನಾವ್ ಒಳ್ಳೆ ಮಾತಲೇ
ಎದೆ ಎತ್ತು ತೊಡೆ ತಟ್ಟು ಬೆಂಗಳೂರು ನಮ್ದೇನೆ
Veni Vidi Vici
Veni Vidi Vici
ಇವತ್ ನಮ್ದೇ ಅಂತ ನಮಗೆ ಗೊತ್ತಿತ್ತು ನೆನ್ನೇನೆ
Veni Vidi Vici
Veveni Vividi Vicici
ನಮ್ದೆ ಜಗತ್ತು ನಾವೆ ಗೆದ್ದೆತ್ತು
ಬಾಲ ಹಿಡ್ಕಳಿ ನಮ್ನ ಫಾಲೋ ಮಾಡ್ಕಳಿ
ಬಡವರ ಮಕ್ಳ ಮೇಲೇನೇ Bet ಮಾಡ್ತೀವಿ
ಪಣ ತೊಡ್ತಿವಿ ನಮ್ದೊಂದ್ ಪಡೆ ಕಟ್ತಿವಿ
ನೀರ್ ಕುಡ್ದಂಗೆ Winning
Success ಹಿಂದೆ ನೋ running
Boys ಜೊತೆ full chilling
AURA FARMING
Haters ಹೊಟ್ಟೆ burning
ನಮ್ಮ status growing
ಎಷ್ಟ್ರಲ್ ಇರ್ಬೇಕ್ ಅಷ್ಟ್ರಲ್ ಇರ್ಬೇಕ್
ಇದೆ last warning
ಅಂದರೂ ನಿಮ್ಮ ಜೋಳ ಬೇಯೋದಿಲ್ಲ
Case ಖತಮ್ ಮುಗೀತು ಆಟ
ಎಲ್ಲೋದ್ರೂ ನುಗ್ಗಿದ್ದಾಯ್ತು ಹೊಡೆದಿದ್ದಾಯ್ತು
ಗೆದ್ದಿದ್ದಾಯ್ತು ಕೊಡ್ರೊ ಕಿರೀಟ
ನಮ್ಮನ್ ಯಾರು ನಮ್ಮನ್ ಯಾರೂ
ಕೆಣಕಬ್ಯಾಡ್ರಲೇ
DNG ದೇವ್ರು ಮಾಡ್ತಿವಿ ಕಣ್ರಲೇ
ನಮ್ಮನ್ ಯಾರು ನಮ್ಮನ್ ಯಾರೂ
ಕೆಣಕಬೇಡ್ರಲೇ
LKG ಚಿಂಟು kids sideಗ್ ನಿಲ್ರೊಲೆ
ಸರಿ final ಹೇಳ್ಬುಡು ಭೈ
ಯಾರಪ್ಪಂದ್ ಏನೈತಿ Pan India ನಮ್ದೈತಿ
Veni Vidi Vici
Veni Vidi Vici
Natureಏ ಹೇಳೈತಿ Futureಉ ನಮ್ದೈತಿ
Veni Vidi Vici
Veveni Vividi Vicici
ನುಗ್ಗಿದ್ದಾಯ್ತು ಹೊಡೆದಿದ್ದಾಯ್ತು