Skip to content

Hey Mouna

Popularity · Low

YouTube

Searching YouTube...

Lyrics

ಹೇ ಮೌನಾ! ಹೇ ಮೌನಾ! ನೀ ಕಾಡಮೇಡ ನನ್ನ, ನೀ ಮಾತನಾಡು ಎಂದಾ? ನನ್ನೆದೆಯ ಕೂಗು ಬಿರುವಂತೆ ಹಾಡು, ಅದು ಮಾಡಿ ಹೋಗೋ ಮುನ್ನ ಚೆಂದಿರನ ಮೌನ ಮುರಿವಂತೆ ಹಾಡು, ಅವ ಜಾರಿ ಹೋಗು ಮುನ್ನ ಹೇ ಮೌನಾ! ಹೇ ಹೇ ಮೌನಾ! ನೀ ಕಾಡಮೇಡ ನನ್ನ, ನೀ ಮಾತನಾಡು ಎಂದಾ? ಓ ನೀ ಕೊಲವಿನ ಕಡಲನ್ನು ಈಸುತ ನಾಡುವೆಯಾ? ಅಥವ ಆಳದಲಿ ಮುಳುಗಿ ಮುತ್ತುಗಣ, ವಾಯುವೆಯಾ? ಓ ನೀ ನೆನಪಿನ ತೀರದಲ್ಲಿ ಸುಮ್ಮನೆ ನಡೆಯುವೆಯಾ? ಅಥವ ಮರಳಿನಲಿ ಮುತ್ತು ಹೆಸರನ್ನು ಮರೆಯುವೆಯಾ? ಈ ಭೂಮಿ ಗಂಧ ಈ ಭಾವ ಬಂದ, ಎಂದೆಂದು ಉಳಿಯದೇನು? ನಿನಗೆಂದಿನಾನು ವಾಯುವಾಗ, ನೀ ಬಂದು ಹೋದೇನು? ಹೇ ಮೌನಾ! ಹೇ ಹೇ ಮೌನಾ! ನೀ ಕಾಡಮೇಡ ನನ್ನ, ನೀ ಮಾತನಾಡು ಎಂದಾ? ಓ ನೀ ಕನಜಿನ ಮೀದಿಯಲ್ಲಿ ಹರಸು ತಾಳಿಯುವೆಯಾ? ಅಥವ ಬಾಗಿಲನ್ನು ತೆರೆದು ಹೊಸ್ ಕಿಲಲಿ ಮಾಯುವೆಯಾ? ಓ ನೀ ಕೊಲವಿನ ಚಿನ್ನೆಗಳನ್ನು ಅಳಿಸದೇ ಉಳಿಸುವೆಯಾ? ಅಥವ ನೋವು ಬಲ ಕಣ್ಣು ತಪ್ಪಿಸುತಕ್ಕಾಗಿ ಸಹಿಸುವೆಯಾ? ಆಕಾಶದಲ್ಲಿ ತಾರೆಗಳ ಜಾತೆ, ಚಂದಿರನ ಬೆಳ್ಳಿ ತೇರು ಈ ಲೋಕ ತನ್ನ ಪಾಡಲ್ಲಿ ನಾನು, ನನ್ನವರು ಇಲ್ಲಿಯಾರೂ ಹೇ ಮೌನಾ! ಹೇ ಹೇ ಮೌನಾ! ಮೌನ