Skip to content
Lyric
Dive
Public playlists
My playlists
Search
Sign in
Jinu Jinugo
S. P. Balasubrahmanyam
,
K. S. Chithra
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಜಿನು ಜಿನುಗೋ ಜೇನಾ ಹನಿ
ಮಿನು ಮಿನುಗೋ ತುಟಿಗೇ ಇಬ್ಬನಿ
ಜಿನು ಜಿನುಗೋ ಜೇನಾ ಹನಿ
ಮಿನು ಮಿನುಗೋ ತುಟಿಗೇ ಇಬ್ಬನಿ
ಈ ನಯನದಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ
ಜಿನು ಜಿನುಗೋ ಜೇನಾ ಹನಿ
ಮಿನು ಮಿನುಗೋ ತುಟಿಗೇ ಇಬ್ಬನಿ
ಒಮ್ಮೊಮ್ಮೆ ನಾನೇ ಕೇಳೋದು ನನ್ನೇ ನೀ ಸೂರ್ಯನ ಬಂಧುವೇ
ನಿನ್ನನ್ನು ಕಂಡೆ ನಾನಂದುಕೊಂಡೆ ನೀ ಚಂದ್ರನಾ ತಂಗಿಯೇ
ಆ ಮಿಂಚು ಕೊಂಚ ನಿಲ್ಲದು
ಬರೀ ಮಿಂಚೆ ಹೋಗುತಿಹುದು
ನಿನ ಕಾಂತಿ ಕಂಡು ನಸು ನಾಚಿಕೊಂಡು ಬರಿ ಮುಗಿಲಲಿ ಇಣುಕಿಹುದು
ಜಿನು ಜಿನುಗೋ ಜೇನಾ ಹನಿ
ಮಿನು ಮಿನುಗೋ ತುಟಿಗೇ ಇಬ್ಬನಿ
ಈ ನಯನದಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ
ನೀ ನಕ್ಕ ಮೋಡಿ ಆ ಚುಕ್ಕಿ ಓಡಿ ಬಾನಿಂದಲೇ ಜಾರಿದೆ
ಆ ಬೆಳ್ಳಿಮೋಡ ಬೆಳ್ಳಕ್ಕಿ ಕೂಡ ನಿನ ನೋಡುತ ನಿಂತಿದೆ
ಆ ಚೈತ್ರ ಚಿತ್ರ ಬರೆದು
ಆ ಚಿತ್ರ ಜೀವ ತಳೆದು
ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ ಹರುಷವ ಹರಡಿಹುದು
ಅಹಾ, ಜಿನು ಜಿನುಗೋ ಜೇನಾ ಹನಿ
ಮಿನು ಮಿನುಗೋ ತುಟಿಗೇ ಇಬ್ಬನಿ
ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ