Skip to content

Jagavella Jagavella

Mano, K. S. Chithra
Popularity · Low

YouTube

Searching YouTube...

Lyrics

ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ಅಯೋಮಯ ಅಯೋಮಯ ಕಲಾಮಯ ಅಯೋಮಯ ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ಅಚಾರ ಅಪಚಾರವಿಲ್ಲ ಪ್ರೀತಿ ಮಾಡೋ ರೀತಿಗೆ ಅನುಮಾನ ಅವಮಾನವಿಲ್ಲ ಪ್ರೀತಿ ಮಾಡೋ ಜಾತಿಗೆ ಸಾಗರ ತುಂಬಲೂ ಬಿಂದಿಗೆ ಸಾಲದೂ ಪ್ರೀತಿಯ ತುಂಬಲೂ ಗುಂಡಿಗೆ ಸಾಲದೂ ರಮಣೀಯಾ ರಮಣೀಯಾ ಪ್ರೇಮದ ತೋಟ ರಂಜನೀಯ ರಂಜನೀಯ ಪ್ರೇಮದ ಆಟ ಪ್ರೇಮಾಕ್ಷಿಗೇ ಹೃದಯಾಕ್ಷಿಗೇ ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ಅಯೋಮಯ ಅಯೋಮಯ ಕಲಾಮಯ ಅಯೋಮಯ ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ಹಗಲಿಲ್ಲ ಇರುಳಿಲ್ಲವಂತೆ ಪ್ರೀತಿ ಕನಸ ಕಾಣಲೂ ಏಕಾಂತ ಬಲು ಭಾರವಂತೆ ವಿರಹ ವಿರಹ ಕಾಡಲೂ ಕಾಮವೂ ಕಾವ್ಯವೇ ಲೋಬವು ಲಾಭವೇ ಕೋಪವೂ ಕೋಮಲಾ ತಾಪವೂ ಶೀತಲಾ ಮನನೀಯ ಮನನೀಯ ಪ್ರೇಮದ ನೋಟ ಗಮನೀಯ ಗಮನೀಯ ಪ್ರೇಮದ ಪಾಟ ಪ್ರೇಮಾಕ್ಷಿಗೇ ಹೃದಾಯಾಕ್ಷಿಗೇ ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ಅಯೋಮಯ ಅಯೋಮಯ ಕಲಾಮಯ ಅಯೋಮಯ ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ ಜನರೆಲ್ಲ ಜನರೆಲ್ಲ ಅನುರಾಗದಲ್ಲಿ