Muddhu Muddhu
Popularity · Low
YouTube
Searching YouTube...
Lyrics
ಎನ್ ಮುದ್ದು ಮುದ್ದು ಮುದ್ದು ಪೋರಿಯು ಮದುಮಗಳಾದಳಲ್ಲ
ಮುದ್ದು ಮುದ್ದು ಮುದ್ದು ಪೋರಿಯು
ನಮ್ಮ ಕಣ್ಣೇ ತಾಕೋ ಹಾಗಿದೆ
ದೃಷ್ಟಿ ಬಂತಿಡಿ ಮೆಲ್ಲಾ
ಮುದ್ದು ಮುದ್ದು ಮುದ್ದು ಪೋರಿಯು
ಚಂದಾಗೆಲ್ಲು ಹಾಗಿದೆ ಚಿರತಾಯಿ
ಸೀರೆಲಿ ಮೊಲ್ಲೆ ಮುಗ್ಗು ಹೀಗಿದೆ
ಕುಡಿಯಲಿ ನೋಡಿಲಿ
ದಂತದ ಬೊಂಬೆ ನಮ್ಮ ಬಾಳೆ ಬಾಳೆ ಹಾಡಿರಿ
ಸೇರಿ ಎಲ್ಲಾ ಬಲ್ಲಿ ಬಲ್ಲಿ ಮುದ್ದು ಮುದ್ದು ಮುದ್ದು ಪೋರಿಯು ಮದುಮಗಳಾದಳಲ್ಲ
ಓ ಮುದ್ದು ಓ ಮುದ್ದು ಮುದ್ದು ಪೋರಿಯು
ಓಯ್ ನಮ್ಮ ಕಣ್ಣೇ ತಾಕೋ ಹಾಗಿದೆ
ದೃಷ್ಟಿ ಬಂತಿಡಿ ಮೆಲ್ಲಾ ಓ ಮುದ್ದು ಓ ಮುದ್ದು ಓ ಮುದ್ದು ಪೋರಿಯು
ಕಣ್ಣಿನ ಅಂಜಲಿ ಕನಸಿದೆ ಸಾವಿರ
ಎಲ್ಲವೂ ಈ ದಿನಾನಂದ ಸಾಗಲಿ ಹರಸೋಲ
ಯಾವುದೇ ನೋವಲ್ಲ
ಶೋಕದ ಹಾಗೆಯೇ ದೇವರು ಇವಳನ್ನು ಕಾಪಾಡಲಿ
ಬೇಡೋದು
ದೂರದ ನಾಡಿಗೆ ಹೋದರೂ ನಮ್ಮನ್ನೆಲ್ಲ ಕೊರೆದು
, ರಾಷ್ಟ್ರದ ನಮ್ಮಲಿ ಸವಿಯ ನೆನಪು ನಿನ್ನದು
ಹಬ್ಬದೇ ಹಬ್ಬದೇ ತಪ್ಪದೇ ಬಂದು ಹೋಗುವಂತು
ಕಾಯುತ ಇರುವುದು ಜೀವವಿಲಿ ನಮ್ಮದು
ಮರೆಯಬೇಡ ನಮ್ಮನೆಲ್ಲ ಮಾತನ್ನು ನೀಡಿರುಂದು
ದಂತದ ಬೊಂಬೆ ನಮ್ಮ ಬಾಳೆ ಬಾಳೆ ಹಾಡಿರಿ ಸೇರಿ ಎಲ್ಲಾ ಬಲ್ಲಿ ಬಲ್ಲಿ
ಮುದ್ದು ಮುದ್ದು ಮುದ್ದು ಪೋರಿಯು ಮದುಮಗಳಾದಳಲ್ಲ
ಓ ಮುದ್ದು ಓ ಮುದ್ದು ಮುದ್ದು ಪೋರಿಯು
ಆದರೆ ನಮ್ಮ ಕಣ್ಣೇ ತಾಕೋ ಹಾಗಿದೆ
ದೃಷ್ಟಿ ಬಂತಿಡಿ ಮೆಲ್ಲಾ ಓ ಮುದ್ದು ಓ ಮುದ್ದು ಓ ಮುದ್ದು ಪೋರಿಯು