Ondu Aparoopada
S.P. Balasubrahmanyam
Popularity · Low
YouTube
Searching YouTube...
Lyrics
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲ ಶ್ರೀ ಗಂಧ
ಒಂದು ಅಪರೂಪದ ಶಿಲ್ಪ ಈ ಅಂದ
ಶಿಲ್ಪದ ಮೈಯ ತುಂಬೆಲ್ಲ ಶ್ರೀ ಗಂಧ
ಶ್ರೀ ಗಂಧ
ಶ್ರೀ ಗಂಧ
ಶ್ರೀ ಗಂಧ
ಈ ಅಂದ
ಈ ಅಂದ, ಶ್ರೀ ಗಂಧ
ಶ್ರೀ ಗಂಧ
ಶ್ರೀ ಗಂಧ
ಶ್ರೀ ಗಂಧ
ಈ ಅಂದ
ಈ ಅಂದ, ಶ್ರೀ ಗಂಧ
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲ ಶ್ರೀ ಗಂಧ
ಸರಳವಾಗಿ ಸಾಗುವ, ಹೃದಯ ತುಂಬಿ ಅರಳುವ, ಕುಸುಮ ಕಾವ್ಯ ಕಂದಿಕೆ
ಒಂದು ಮೂಕ ಭಂಗಿಗೆ, ಕೋಟಿ ಭಾವ ತೆರೆಯುವ, ಚತುರ ಶಿಲಾ ಬಾಲಿಕೆ
ಓದಿದರೆ ಓಲೈಸುವ, ನೋಡಿದರೆ ತೋರೈಸುವ, ಮೆಚ್ಚಿದರೆ ಮನ್
ನಿಸುವ, ಮುಟ್ಟಿದರೆ ಕಂಪಿಸುವ, ಕವಿ ಶಿಲ್ಪಿ ಕಾಣಿಕೆ
ಶ್ರೀ ಗಂಧ
ಶ್ರೀ ಗಂಧ
ಶ್ರೀ ಗಂಧ
ಈ ಅಂದ, ಈ ಅಂದ ಶ್ರೀ ಗಂಧ ಶ್ರೀ ಗಂಧ, ಶ್ರೀ
ಗಂಧ, ಶ್ರೀ ಗಂಧ ಈ ಅಂದ, ಈ ಅಂದ ಶ್ರೀ ಗಂಧ
ಒಂದು ಅನುರಾಗದ ಕಾವ್ಯ ಈ ಅಂದ
ಕಾವ್ಯದ ಮೈಯ ತುಂಬೆಲ್ಲ ಶ್ರೀ ಗಂಧ.ಒಂದು ಅಪರೂಪದ ಶಿಲ್ಪ ಈ ಅಂದ
ಶಿಲ್ಪದ ಮೈಯ ತುಂಬೆಲ್ಲ ಶ್ರೀ ಗಂಧ