Skip to content

O Chinna Chinna

K.S.Chitra,Srinivas
Popularity · Low

YouTube

Searching YouTube...

Lyrics

ಓ ಚಿನ್ನಾ ಚಿನ್ನಾ ಕರುನಾಡ ಚಿನ್ನಾ ಓ ಚಿನ್ನಾ ಚಿನ್ನಾ ನನ್ನೊಲುಮೆಯ ಚಿನ್ನಾ ನನ್ನಾಣೆ ನಿನ್ನೆಯವರೆಗೂ ನನ್ನೊಳಗೆ ನಾನಿದ್ದೆ ನನ್ನೋನು ನನ್ನೆದುರಾದ ಮರೆತೋಯ್ತು ನನ ನಿದ್ದೆ ತುಂಬಿಸಿಕೋ ನಿನ್ನ ಮನಸಿನಲ್ಲಿ ನಿನ್ನ ಮನೆಯನ್ನು ನಾ ತುಂಬುವೆ ಓ ಚಿನ್ನಾ ಚಿನ್ನಾ ಕರುನಾಡ ಚಿನ್ನಾ ಗರಿ ಗರಿ ಸೂರ್ಯನ ಕಿರಣವ ತರಿಸಿ ಏಣಿ ಮಾಡಿಸುವೆ ಕಿರಣದ ಏಣಿಯ ಅಂಚಲಿ ಇಬ್ಬನಿ ಆಗಿ ಕಾದಿರುವೆ (क्या करूँ क्या करूँ क्या करूँ? प्यारो करो प्यारो करो प्यारो करो) ಚಂದ್ರನ ಮುತ್ತಿನ ಕಾಂತಿಯ ಬೆರಿಸಿ ದೋಣಿ ಕಟ್ಟಿಸುವೆ ಒಲವಿನ ಅಲೆಗಳ ಚುಕ್ಕಾಣಿಯ ಮುಂದಿರಿಸಿ ಜೊತೆ ಬರುವೆ ಓ ಅಗೋ ಹಿಮಾ चलो ಪ್ರಭಾವಳಿ ಓ ಇಗೋ ಎದೆ ತುಂಬೋ ಚಿತ್ರಾವಳಿ ಹಿಮ ಕರಗಿ ನೀರಾದಂತೆ ಈ ಹೃದಯ ನಿನ್ನೊಳಗೆ ಓ ಚಿನ್ನಾ ಚಿನ್ನಾ ಕರುನಾಡ ಚಿನ್ನಾ ಅಂಜೂರದ ತುಟಿಗೊಂದು ಚುಂಬನದ ಕಥೆ ಹೇಳಿಕೊಡಲೇ ಒಳ ಬರಲೇ ಅಂಜದೇನೆ ನಿಲ್ಲಬೇಕು ರೆಪ್ಪೆಮುಚ್ಚಿ ಕೇಳಬೇಕು ತುಟಿಯ ಎದುರಲ್ಲೇ (क्या करूँ क्या करूँ क्या करूँ? प्यारो करो प्यारो करो प्यारो करो) ವ್ಹಾರೆವ್ಹಾರೆ ನಾಜೂಕಯ್ಯ ನೀನು ಭಾರಿ ತುಂಟನಯ್ಯ ಗೊತ್ತು ನಿನ್ನ ವರಸೆ ಝರಿ ಪೇಟ ದೊರೆ ನಿನ್ನ ಹುರಿ ಮೀಸೆ ಆಟವೆಲ್ಲ ನಡೆಯೋ ಮಾತು ಕನಸೇ ಓ ನನ್ನ ಕಥೆ ನಿಂದೆ ಬಂಗಾರಿಯೇ ಓ ಇದೋ ಸದ್ದು ಗೆಲ್ಲೋ ಸವಾರಿಯೇ ಗಡಿಯಲ್ಲಿ ಗೆದ್ದವನಲ್ಲ ಮಡಿಲಲಿ ಸೋತವ ಸೈನಿಕನು ಓ ಕಮಲಿ ಕಮಲಿ ಓ ಕಾಶ್ಮೀರ್ ಕಮಲಿ ಓ ಕಮಲಿ ಕಮಲಿ ಶೃಂಗಾರದ ರವಲಿ ತಾರೆಗಳ ತಪ್ಪಲಿನಲ್ಲಿ ಚಂದಿರನ ಬೆಳಕು ನೀ ತಾವರೆಯ ಹೊಕ್ಕಳಿನಲ್ಲಿ ತಂಗಾಳಿ ಸ್ಪರ್ಶ ನೀ ದೊರೆಯಾಳು ಅಲ್ಲ ನಿನ್ನ ಎದೆಗೆ ಪ್ರೇಮ ಸೆರೆಯಾಳು ನಾನೇ ಕಣೆ