Skip to content

Roadigili Radhika

R.P. Patnaik, Gurukiran
Popularity · Low

YouTube

Searching YouTube...

Lyrics

ರೋಡಿಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ ನಿಗರ್ಕೊಂಬುಟಾನು ಲೌ ಹಾಡ್ನಾಗೆ ವಸಿ ದಂ ಇರ್ಲಿ ರಿದಂ ಇರ್ಲಿ!! ಸಿಸ್ಯ ಎರ್ಡೆಟ್ ಹಾಕಲೇ ಸೌಟು ಗೀಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು ರೋಡಿಗಿಳಿ ರಾಧಿಕ... ಅರೆ... ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ ಇದು ಹಾರ್ಟು ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ ಸ್ಮೈಲನ್ನು ಬಿಸಾಕು 16 ಆಗಿದ್ರು ಸಾಕು ಲವ್ ಸಿಂಬಲ್ಗೆ ವೋಟು ಹಾಕು ಇದು ಹೋಲಿ ಡೇ ಹಾಲಿಡೆ ಜಾಲಿಡೆ ಲವ್ ಮಾಡೇ ಗೋಳನ್ನು ಬಿಟ್ಟಾಕು ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾರಮ್ಮ ಲವು ಗಿವು ಅಂತ ಅಂದರೆ ಹೋ ಮೂತಿಗೆಟ್ಟು ಹೋಗೋ ತೊಂದರೆ ಲೈಕು ಮಾಡುತೀವಿ ಲೈನು ಹಾಕುತೀವಿ ಲೈಫು ನೀಡುತೀವಿ ಬಾ ಸೌಟು ಗೀಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು ರೋಡಿಗಿಳಿ ರಾಧಿಕ... ಅರೆ... ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ ನೀನ್ ಕೋಟಿ ಬಣ್ಣದ ಚಿಟ್ಟೆ ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ ಬಿಂಕದ ವೈಯಾರಿ ಇದು ಟಾರು ಇರುವ ರೋಡು ಉಳ್ಕೊಲ್ಲ ಸೊಂಟ ಆಡು ನಿನ್ನ ಚಮಕ್ಕು ಗಿಮಿಕ್ಕು ಎಲ್ಲಾರು ನೋಡಲಿ ಚಂದಿರ ಚಕೋರಿ!! ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾರಮ್ಮ ಊರ ಮೇಲೆ ಊರು ಬಿದ್ದರು ನಾನ್ ಕುಣಿಯಲಾರೆ ಕೋಟಿ ಕೊಟ್ಟರು ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತಿವಿ ಒಂದು ಸ್ಟೆಪ್ಪು ಹಾಕು ಬಾ ಬಾ ಬಾರೆ... ಲೇಯ್ ಅದ್ ನನ್ ಡವ್ವೋ ಸೌಟು ಗೀಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು ರೋಡಿಗಿಳಿ ರಾಧಿಕ... ಅರೆ... ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ