Skip to content
Lyric
Dive
Public playlists
My playlists
Search
Sign in
Love Me Or Hate Me
Dr. Rajkumar
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಹೇ ಹೇ ತೂರೂರ್ ರು ರು
ರು ರು ರು ರು ರೂ
ಲಲ ಲಲ ಲಲ ಆ
Love Me Or Hate Me
Kiss Me Or Kill Me
Love Me Or Hate Me
Kiss Me Or Kill Me
Oo Darling Please Do
Something To Me
Ruru Ruru Ruru Ruru
Ruru Ruru Ruru Ruru
Ruru Ruru Ruru Ruru
Ruru Ruru Ruru Ruru
Love Me Or Hate Me
Kiss Me Or Kill Me
Oo Darling Please Do
Something To Me
Ruru Ruru Ruru Ruru Ruru Ruru Ruru
ಮೈಯೆಲ್ಲ ಹಗುರಾಗಿ
ತೂರಾಡುವಂತಿದೆ
ನಿನ್ನಾಸೆ ಅತಿಯಾಗಿ
ಮನಸೋತು ನೊಂದಿದೆ
ಮೈಯೆಲ್ಲ ಹಗುರಾಗಿ
ತೂರಾಡುವಂತಿದೆ
ನಿನ್ನಾಸೆ ಅತಿಯಾಗಿ
ಮನಸೋತು ನೊಂದಿದೆ
ನಿನ್ನಲ್ಲೇ ನೋಡದೆ
ನೀನಿಲ್ಲಿ ಬಾರೇ
ಕಣ್ಣಲ್ಲಿ ಕೊಲ್ಲದೇ
ನನ್ನನ್ನು ಸೇರೇ
ಸ್ವರ್ಗ ನೀ ಕಾಣುವೆ
Love Me Or Hate Me
Kiss Me Or Kill Me
Oo Darling Please Do
Something To Me
ಅ ರಂಗಾದ ನಿನ್ನ ಕೆನ್ನೆ
ಹೊಸ ಹೂವಿನಂತಿರೇ
ಕೆಂಪಾದ ತುಟಿಯನ್ನು
ತುಟಿ ಮೇಲೆ ತಂದರೆ
ಕಣ್ಣಲ್ಲಿ ತುಂಬುವೆ ಹೊಸತನ
ನಾನು ನಿಂತಲ್ಲೇ ಹೊಂದುವೆ ಸಂತೋಷ ನೀನು
ಇನ್ನೂ ಬೇಕೆನ್ನುವೆ
Love Me Or Hate Me
Kiss Me Or Kill Me
ಈ ಜಾಗ ಸರಿಯಲ್ಲ
ಹಲವಾರು ತೊಂದರೆ
ಈ ರಾತ್ರಿ ನನಗಾಗಿ
ನೀ ನಿರಲ್ಲಿ ಬಂದರೆ
ಈ ಜಾಗ ಸರಿಯಲ್ಲ
ಹಲವಾರು ತೊ೦ದರೆ
ಈ ರಾತ್ರಿ ನನಗಾಗಿ
ನೀ ನಿರಲ್ಲಿ ಬಂದರೆ
ನಿನ್ನೆಲ್ಲಾ कल्पನೆ ಹೂವಾದ ಮೇಲೆ
ನಿನ್ನೆಲ್ಲಾ ಆಸೆ ಹಣ್ಣಾದ ಮೇಲೆ
ಎಷ್ಟು ಹಾಯ್ನೆ ಎನ್ನುವೆ
Come On Friends!! Join Me
Love Me Or Hate Me
Kiss Me Or Kill Me
Oo Darling Please Do
Something To Me
Ruru Ruru Ruru
Come On, Clap
Love Me Or Hate Me
Kiss Me Or Kill Me
Oo Darling Please Do
Something To Me
Ruru Ruru Ruru Ruru Ruru Ruru