Srivalli ( DJ A. Sen Official Lo Fi Mix )
Popularity · Low
YouTube
Searching YouTube...
Lyrics
ನಿನ ನೋಡುವುದಾದರೆ ಕಣ್ಣಿನ ನೋಟ
ತಿರುಗಿಸಿ ಬಿಡುವೆ
ಆ ನೋಟದ ಮೇಲೆ ರೆಪ್ಪೆಯನಿಟ್ಟು
ಬಚ್ಚಿದುದಿರುವೆ
ಕಾಣದ ಇರೋ ದೇವರನೆ
ಕಣ್ಣಾಳದಿ ತುಂಬಿರುವೆ
ಕಣ್ಣಿನ ಎದುರೆ ನಾನಿದ್ದರೂ
ಕಾಣದೆ ಓ ಚೆಲುವೆ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ಮಾತೆ ಮಾಣಿಕ್ಯವಾಯಿತೆ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ನಗುವೆ ನವರತ್ನವಾಯಿತೆ
ಎಲ್ಲದಕ್ಕೂ ಎಂದೂ ಮುಂದುರುವ ನಾನೂ
ನಿನ ಹಿಂಡೆ ಇಂದು ಬರುವಂತಾದೆನೆ
ಯಾರಿಗೆ ಎಂದೆಂದೂ ತಲೆ ಬಾಗದ ನಾನೂ
ನಿನ ಕಾಲಿನ ಗೆಜ್ಜೆಯ ನೋಡಲು
ತಲೆ ಬಾಗಿದ್ದೆನೆ
ಇಷ್ಟು ಬದುಕಿ ಬಾಳಿ ನಿನ್ನ
ಮನೆಯ ಸುತ್ತ ತಿರುಗಿದ್ದೇನೆ ನಾನೂ
ಒಮ್ಮೆ ನನ್ನೊಡೆ ನೀನು
ಸಾಕೆನುವೆನು ನಾನೂ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ಮಾತೆ ಮಾಣಿಕ್ಯವಾಯಿತೆ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ನಗುವೆ ನವರತ್ನವಾಯಿತೆ
ನಿನ ಗೆಳೆಯರಲ್ಲೀ ಸುಕುಮಾರಿಗಳಿಲ್ಲ
ಅದರಿಂಥ ತಾನೆ ನೀ ಸುಂದರಿಯೆನಿಸಿರುವೆ
ಹದಿನೆಂಟರ ಹರೆಯ ತಲುಪಿದರೆ ಸಾಕು
ನೀನೊಬ್ಬಳೆ ಅಲ್ಲ ಎಲ್ಲರೂ ಮುದ್ದಗಿರುತಾರೆ
ಕೆಂಪು ಚಂದನದ ಸೀರೆಯುಟ್ಟರೆ
ಕಳ್ಳೂ ಕೂಡ ರಾಜಕುಮಾರಿ
ಏಳು ಕಳ್ಳ ಒಲೆಯ ತೊತ್ರೆ ಪ್ರತಿ
ಹುಡುಗಿ ಸುಂದರಾಂಗಿಯಾಗುವಳು
ನೋಟ ಬಂಗಾರವಾಯಿತೆ ಶ್ರೀವಳ್ಳಿ
ಮಾತೆ ಮಾಣಿಕ್ಯವಾಯಿತೆ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ನಗುವೆ ನವರತ್ನವಾಯಿತೆ