Akashakke Chappara Haaki
Hariharan, Kaviraj
Popularity · Low
YouTube
Searching YouTube...
Lyrics
ಆಕಾಶಕ್ಕೆ ಚೆppa raaki ಈ ಭೂಮಿಯ ಮಂಟapಮಾಡಿ ತಾರೆಗಳ ತೋ
ರಣದೆ ಜೀವಗಳ ಜೋಡಿಸುವ ಕಲ್ಯಾಣ ಹಾ ಹಾ ಎಂಥa ಸಂಭ್ರಮ
ಮನೆ ತುಂಬಾ ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಹಾ ಹಾ ಎಂಥa ಸಂಗಾಮ ಶುಭ ಲಗ್ನದಲ್ಲಿ ಗಂಡು ಹೆಣ್ಣು ಜೋಡಿಯಾದಾಗ
ಶಾಶ್ರೋತ್ತ ಕಲ್ಯಾಣ ಏನ್ ಚೆಂದಾ ಕೇಳನ್ನ
ಭೂಮಿಗೆ ಸ್ವರ್ಗ ಆನಾ ತಂದಂತೆ ನೋಡನ್ನ
ಮನ ಬಂದ ಹಾಗೆ ಮಾಡಲು ಮದುವೆ ವ್ಯಾಪಾರ ಅಲ್ಲನ್ನ
ಹಾ ಹಾ ಎಂಥa ಸಂಭ್ರಮ
ಮನೆ ತುಂಬಾ ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಜರತಾರಿ ಸೀರೆಯ ಹೆಂಗಾಸರು ಹರಟೆಯ ಹೊಡೆಯುವ ಗಂಡಸರು
ಸುಮ್ ಸುಮ್ನೆ ನಾಚುವ ಪೊರಿಯರು ಕಣ್ಮುಚ್ಚಿ ತಂಟೆ ಮಾಡೋ ಪೋರರು
ಇವರೆಲ್ಲ ಸೇರಿ ಗಂಧರ್ವ ಲೋಕ ತಾ ಸೃಷ್ಟಿ ಆಯಿತಲ್ಲಿ
ಚಿಂತೆನ ಮರೆತು ಒಂದಾಗಿ ಬೆರೆತು ಬಾಳೆಂತ ಚಂದವಲ್ಲಿ
ಮದುಮಗಳ ಬಂಧು ಎಂದು ಬೀಗುವರು
ಮದುಮಗನ ಕಡೆ ಎಂದು ಶುರುಜೋರು ಜೋರು ಹಾ ಹಾ ಎಂತa ಸಂಭ್ರಮ
ಮನೆ ತುಂಬಾ ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ ಧಿರನ ಧಿರನನ ಧಿರನನ ಪಾ
ಮ ಪಾಸಾ ನೇಸ ಪದ ನೀ ಧಮ ಪಪ್ ಪಪ್ ಪಪ್ ಪಾ ಪಾಮ ಪಾಸಾ ನೇಸ ಪದ ನೀ ಧಮ ಪಪ್
ಪಪ್ ಪಪ್ ಪಾ ನಾದಕ್ಕೆ ಮಂಗಳ ವಾದ್ಯಗಳು ಸೋಬಾನೆ ಹಾಡಿನ ಸುಳ್ಳುಗಳು
ತೃಪ್ತಿಗೆ ಭರಜರೀ ಭೋಜನವು ಎಲ್ಲಲ್ಲೂ ಚೆಲ್ಲಿಚ್ಚಲೋ ಸಂತಸವು
ನೀರಲ್ಲಿ ಎಣ್ಣೆ ಕಾಫಿಯಲ್ಲಿ ಉಪ್ಪು ಇಂಗನ್ನು ತಿಂಡ ಮಂದ
ಅವರಿವರ ಜಡೆಯ ಗುಡ್ಡಾಗಿ ಕಟ್ಟೋ ಕೀಟಲೆಯು ಒಂದು ಭಾಗ
ನಾವು ನೋಡೆ ಇರದ ನಮ್ಮ ಬಂಧುಗಳು ಇಲ್ಲೇ ಮೊದಲು ನಮಗೆ ಸಿಗುತ್ತಾರೆ ಕೇಳು
ಹಾ ಹಾ ಎಂತa ಸಂಭ್ರಮ
ಮನೆ ತುಂಬಾ ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಹಾ ಹಾ ಎಂತa ಸಂಗಾಮ ಶುಭ ಲಗ್ನದಲ್ಲಿ ಗಂಡು ಹೆಣ್ಣು ಜೋಡಿಯಾದಾಗ
ಶಾಶ್ರೋತ್ತ ಕಲ್ಯಾಣ ಏನ್ ಚೆಂದಾ ಕೇಳನ್ನ
ಭೂಮಿಗೆ ಸ್ವರ್ಗ ಆನಾ ತಂದಂತೆ ನೋಡನ್ನ
ಮನ ಬಂದ ಹಾಗೆ ಮಾಡಲು ಮದುವೆ ವ್ಯಾಪಾರ ಅಲ್ಲನ್ನ
ಹಾ ಹಾ ಎಂತa ಸಂಭ್ರಮ
ಮನೆ ತುಂಬಾ ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ