Skip to content
Lyric
Dive
Public playlists
My playlists
Search
Sign in
Madana Mana Mohini
B. Ajaneesh Loknath, Pramod Maravanthe, Vijay Prakash, and Ananya Bhat
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಧೀಂ ತನನದೀಮ್ ಧೀಂ ತನನದೀಮ್
ಧೀಂ ತನನದೀಮ್ ಧೀಂ ತನನದೀಮ್
ತದರೆ ದರೆ ದಾನಿ ತದರೆ ತದರೆ ತದರೆ ತಾನಿ
ಓ ಮದನ ಮನಮೋಹಿನಿ ನೀ ಯಾರೆಲೆ
ಕಂಡೆ ಮನಮೋಹಕ ಮಾಯಾ ಕಳೆ
ಭಾವನೆಯ ಬರಸೆಳೆದ ಶೂರ ಶಾಕುಂತಲೆ
ಮೆಲುವಾಗೆ ಅರಳಿದೆ ಮನದಿ ಪ್ರೇಮ ಕಾವ್ಯಂಗಳೆ
ಅರೆ ಏನೊ ಬದಲಾದ ಹಾಗಿದೆ
ಮಳೆಬಿಲ್ಲೊಂದು ಮೈಗಂಟಿದೆ ಹೊ
ಸಮರ ಸಲುಗೆಯಾದಂತೆ
ಭ್ರಮರ ಸುಮಕೆ ಸುಳಿದು ಬಂತೆ
ಚರಿತೆ ನಡುವೆ ಮುದ್ದಾದ
ಕವಿತೆ ಪುಟವ ತೆರೆದು ಬಂತೆ
ಓ ಮದನ ಮನಮೋಹಿನಿ ನೀ ಯಾರೆಲೆ
ಕಂಡೆ ಮನಮೋಹಕ ಮಾಯಾ ಕಳೆ
ಮಧುರ ಮೆಲ್ಲುಸಿರ ಸವಿನಾದ
ಅದು ಮಿತಿಯ ಮೀರೆ ಅಪರಾಧ
ಎದೆಯ ಒಳಗೆ ಇರೊ ಕಿಡಿಯಿಂದ
ಶುರುಮಾಡು ಚಂದ ಬೆಳಕೊಂದ
ಏ ಮತ್ತೆ ಮತ್ತೆ ಮತ್ತು ಬರೊ ಹಾಗೆಯೆ
ಕಣ್ಣು ಕಣ್ಣಿಗೇನೆ ಮುತ್ತುಗಳ ನೀಡಿದೆ
ಕರಗಳು ಕತ್ತಿಗಳ ಬೀಸದೆ
ಹೊಸ ವರಸೆಯ ಕಥೆಗಳ ಹೇಳಿದೆ
ಅರೆ ಏನೊ ಬದಲಾದ ಹಾಗಿದೆ
ಮಳೆಬಿಲ್ಲೊಂದು ಮೈಗಂಟಿದೆ ಹೊ
ಸಮರ ಸಲುಗೆಯಾದಂತೆ
ಭ್ರಮರ ಸುಮಕೆ ಸುಳಿದು ಬಂತೆ
ಸುಖದ ನದಿಯ ಸುಳಿಯಲೀಗ
ಸಖಿಯ ಹೃದಯ ಮುಳುಗಿದಂತೆ
ಪ್ರೇಮ ಪರಿಧಿಗೆ ಸೆಳೆದು ತಂದ ಮಾಯಾವಿಯೆ
ಗುರಿಯೊಂದ ಮರೆಯುತ ಕರಗೊ ಜೀವ ನಾನಲ್ಲವೆ
ಅರೆ ಏನೊ ಬದಲಾದ ಹಾಗಿದೆ
ಹೊಸ ಪುಟವೊಂದು ತೆರೆದಂತಿದೆ