Bit Hogbeda
Mehboob Saab
Popularity · Low
YouTube
Searching YouTube...
Lyrics
ಕೂಗಿ ಕೂಗಿ ಕರೆಯುತ್ತಿವೆ ಕಣ್ಣಾ ಹನಿಯಾ ಧ್ವನಿಕೇಳದೆ ಮಂಡಿ ಊರಿ ಮರುಗುತ್ತಿರೂ
ಮನದ ನೋವು ಮನ ಮುಟ್ಟದೆ
ಕೈ ಮೂಗಿವೆ ನಾ. ಈಗಾದರೂ ಹೋಗದಿರು
ನೀ ನನ್ನ ಜೊತೆಯೇ ಇರು
ಬಿಟ್ಟು ಹೋಗಬೇಡ ನನ್ನ
ಬಿಟ್ಟು ಹೋಗಬೇಡ.
ಬಿಟ್ಟು ಹೋಗಬೇಡ ನನ್ನ
ಬಿಟ್ಟು ಹೋಗಬೇಡ.
ಕೂಗಿ ಕೂಗಿ ಕರೆಯುತ್ತಿವೆ ಕಣ್ಣಾ ಹನಿಯಾ ಧ್ವನಿಕೇಳದೆ
ಕಾಲ ನಿನ್ನ ಬೇಡುವೆನು ಸ್ವಲ್ಪ ಹಿಂದೆ ಸರಿದು ಬಿಡು
ಸುಂದರ ಕ್ಷಣಗಳನ್ನು ಮರಳಿ ಕೂಡು
ಬೇಕಾ ನಿಂಗೆ ಹೇಳಿ ನನ್ನ ಜೀವ ನೀಡುವೆನು
ನಿನ್ನ ವೇಳಾಪಟ್ಟಿಯನ್ನು ತಿದ್ದಿ ಇಡು
ಇಷ್ಟೊಂದು ಪ್ರೀತಿ ಕೊಟ್ಟು ಹೋಗದಿರು ನನ್ನನ್ನು ಬಿಟ್ಟು
ಯಾರು ಇಲ್ಲ ಇಂದು ನನ್ನ ಹಿಂದೆ ಮುಂದು
ಬಿಟ್ಟು ಹೋಗಬೇಡ ನನ್ನ
ಬಿಟ್ಟು ಹೋಗಬೇಡ.
ಬಿಟ್ಟು ಹೋಗಬೇಡ ನನ್ನ
ಬಿಟ್ಟು ಹೋಗಬೇಡ.
ಓ ನನ್ನ ದೇವತೆ ಇರದೆ ನೀ ಜೊತೆ
ನೆರಳು ನನ್ ಜೊತೆ ಬರುತ್ತಿಲ್ಲ
ವಿಧಿ ನಿನ್ನ ಆಟಕ್ಕೆ
ನನ್ನದೇ ಆಟಿಕೆ
ಹೃದಯ ಏತಕ್ಕೆ ನಿನಗಿಲ್ಲ ದೇವರಿಗೂ ನಾನು ಶಾಪ ಹಾಕಿರುವೆ ಅಷ್ಟು ಕೋಪ
ಹೋಗ ಬೇಡ ಚಿನ್ನ ಒಂಟಿ ಮಾಡಿ ನನ್ನ
ಬಿಟ್ಟು ಹೋಗಬೇಡ ನನ್ನ
ಬಿಟ್ಟು ಹೋಗಬೇಡ.
ಬಿಟ್ಟು ಹೋಗಬೇಡ ನನ್ನ
ಬಿಟ್ಟು ಹೋಗಬೇಡ.