Skip to content
Lyric
Dive
Public playlists
My playlists
Search
Sign in
Car Car Car
Mano Murthy/Nagathihalli Chandrashekhar/B. Jayashree/Suresh Peters
Popularity · Low
+
Original
0
0
YouTube
Searching YouTube...
Lyrics
Original
Translation
Bilingual
Car Car Car ಎಲ್ನೋಡಿ Car
Car Car Car ಎಲ್ನೋಡಿ Car
ಸೊಂಟಕ್ Belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ
ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡ್ ಹೊಯ್ತಾರೆ
Signalಲ್ಲೆ Shaving ಮಾಡಿ
Traffic ಅಲ್ಲೇ make-up ಮಾಡಿ
Parking lotಲ್ ಪ್ರೀತಿ ಮಾಡ್ತಾರೋ
ನಮ್ಮೂರಲ್ಲಿ ಹಂಗೆನಿಲ್ Busಲ್ ಜಾಗ ಸಾಕಗಲ್ಲ topಲ್ ಕೂತು ಬೀಡಿ ಸೆದ್ತಾರೆ
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car ಕಾರುಬಾರು Carರಿಂದೆ ದರ್ಬಾರು
Roadನ ತುಂಬಾ ಬರಿಯ Car ಗಳೊ
ನಮ್ Road ಕತೆ ಗೊತ್ತಾ
ನಾಯಿ ಎಮ್ಮೆ ಹಂದಿ ಕೋಳಿ
ಗುಂಡಿ ಹೊಂಡ ಭಾವಿ ರಸ್ತೆ ಮಧ್ಯೆ ಎಲ್ಲ ಇದ್ರೂ ಹೂಡ್ಕೊಂಡ್ ಹೋಗ್ತಾರೆ
ಸೊಂಟಕ್ Belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ
ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car Car Car ಎಲ್ನೋಡಿ Car
ಓಟ ಬರಿ ಓಟ ಎಲ್ಲೂ ನಿಲದಾಟ Dollar ಗೆ ಸೆಣಸಾಟ ಕಾಣಿರೋ
ನಮ್ ದೇಶದಲ್ಲಿ ಹೆಂಗೆ ಗೊತ್ತಾ
Officeಲ್ಲೆ ಹತ್ತಿ ಕುರ್ಚಿ ಮಧ್ಯಾಹ್ನದ ಹೊತ್ತೆ ನಿದ್ದೆ ಮಾಡಿ
ಹಬ್ಬ ಮದುವೆಗೆ ಸಾಲ ಮಾಡಿ ಹಾಯಾಗಿ ಇರ್ತಾರೆ
ಸೊಂಟಕ್ belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ
ನಮ್ಮೂರಲ್ಲಿ ಹಂಗೆನಿಲ್ಲ tractor-o- lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car ನೀ ತಾಯಿ Car ನೀ ತಂದೆ
Car foreign ದೈವ ಕಾಣಿರೋ
Carಗಿಂತ ಕಾಲು ಮುಖ್ಯ
ಯಂತ್ರಕ್ಕಿಂತ ಮನುಷ್ಯ ಮುಖ್ಯ ಎಂಬ ನೀತಿ ನಮ್ಮ ಊರಲ್ಲಿ