Skip to content
Lyric
Dive
Public playlists
My playlists
Search
Sign in
Aramage
Sonu Nigam
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ನೆನೆಯುತ ಬರದೆ ನೆನೆಯುತ
ಮನ ಇನ್ನೂನು ಭಾವುಕವಾಯಿತು
ಬಯಸುತ ಒಲವ ಬಯಸುತ
ಕ್ಷಣ ಒಂದೊಂದು ರೋಚಕವಾಯಿತು
ನಾನು ನೀನು ಕೂತುಕೊಂಡ ಜಾಗ
ನಮ್ಮ ಮಾತೇ ಆಡುತಾವೆ ಈಗ
ಪಿಸುಮಾತಾಡುತಾ ಅರೆ ಏನಾಯಿತು
ಸವಿ ಕನಸೊಂದು ಜೀವಂತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಮರೆಯಿತು ಹೆಸರೇ ಮರೆಯಿತು
ಈ ಮುದ್ದಾದ ಮೊರೆಯ ನೋಡುತ
ಹೊರಟಿತು ಹೃದಯ ಹೊರಟಿತು
ನೀನಿದ್ದಲ್ಲೇ ಡೇರೆಯ ಹೂಡುತಾ
ಕಾಣದಂತೆ ಓಡಿ ಬಂದೆಯೇನು
ಕಾಡಿದಷ್ಟು ಪ್ರೀತಿ ಚಂದವೇನು
ಜೊತೆ ಓಡಾಡುತಾ ಅರೆ ಏನಾಯಿತು
ಈ ಬಡ ಜೀವ ಶ್ರೀಮಂತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು
ಅರೆ ಏನಾಯಿತು ಅಲೆ ಜೋರಾಯಿತು
ಬಲು ಸಿಹಿಯಾದ ಅಪಘಾತವಾಯಿತು
ಮರು ಮಾತಾಡದೇ ಖುಷಿ ನೂರಾಯಿತು
ಈ ವ್ಯಾಮೋಹ ವಿಪರೀತವಾಯಿತು
ಆರಾಮಾಗೆ ಇದ್ಧೆ ನಾನು
ನಿನ್ನ ಕಂಡು ಅರೆ ಏನಾಯಿತು