Skip to content

Seetha Kalyana

Curry
Popularity · Low

YouTube

Searching YouTube...

Lyrics

ತಾರ ಗಣವು ಸೆರಿದೆ ಬಾನದಾಚೆ ನಿನ್ನ ನನ್ನ ಸರಿಸಿ ಹರಸಲೆಂದೆ ಸುಂದರಿ ಬಾ ಕಯ್ಯ ಹಿಡಿತು ನನ್ನ ನಡೆಸು ನೀ ಸುಂದರಿ ಬಾನನ್ನ ಬದುಕು ಬೆಳಕು ಕೊಳಿಸು ನೀ ನಿನ್ನೆಡೆ ನಾ ಓಡಿ ಓಡಿ ಬಂದೆ ನೀ ನನ್ನ ರಾಮಾನೇ ನಾನಿನ್ನ ಸೀತೆ ಎಲ್ಲ ಕಣ್ಣ ಅಂಗ ನಾ ಕಂಡೆ ಎಲ್ಲ ಜಗದ ಸುಖಸು ಆ ನೋಟದಲ್ಲೇ ಸುಂದರಿ ಬಾ ಬಾನದಿಂದ ತೆರೆಗೆ ಹಿಡಿತು ನೀ ಸುಂದರಿ ಬಾ ಮಂಟಪಕ್ಕೆ ಹಚ್ಚೆ ನಡೆಸು ನೀ ನಿನ್ನೆಡೆ ನಾ ಓಡಿ ಓಡಿ ಬಂದೆ ನೀ ನನ್ನ ರಾಮಾನೇ ನಾನಿನ್ನ ಸೀತೆ