Skip to content

Oppisu

Popularity · Low

YouTube

Searching YouTube...

Lyrics

Oppisu mellaan oppisu ninna aase manak oppisu Oppisu mellaan oppisu ninna aase manak oppisu ಹೇಳಿದರೆ ಕೇಳೋ ಧೂತ ಕೇಳಿದರೆ ಕಾಡೋ ಭೂತ | ಕೇಳಲೇ ಬೇಡ ಮನದ ಮಾ ತ | ಮನಸೇ ನಮ್ಮ ಸೇವಕ | ಮನಸೇ ನಮ್ಮ ಸೇವಕ | ಮನಸ್ಸಿಗೊಪ್ಪಿಸು ಕಾಯಕ | Oppisu mellaan oppisu ninna aase manak oppisu Oppisu mellaan oppisu ninna aase manak oppisu Na na na nanana na na na na na na na naa ಪ್ರೀತಿಯಿಂದ ಕಲಿಯುವ ಎಲ್ಲಾ ವಿದ್ಯೆಗೆ ಹೃದಯ ತನ್ನ ಬಾಗಿಲನ್ನ ತೆರೆವುದೂ ಗೇಳತಿ ಹೇಹೇಹೇ ಹೂವಿನಂತ ಮನಸ್ಸಿರೋ ಮದ್ದು ಮೊಗದಲಿ ಮುಗುಳು ನಗೆಯ ಉದಯ ಸೂರ್ಯ ಮುಳುಗಲು ಗೇಳತಿ ನಗಿಸಿದರೆ ಗಣನಾಥ | ಅಳಿಸಿದರೆ ಚಂಚಲನಾಥ | ಕೇಳಲೇ ಬೇಡ ಮನದ ಮಾ ತ | ಮನಸೇ ನಮ್ಮ ಸೇವಕ | ಮನಸೇ ನಮ್ಮ ಸೇವಕ | ಮನಸ್ಸಿಗೊಪ್ಪಿಸು ಕಾಯಕ | Oppisu mellaan oppisu ninna aase manak oppisu Oppisu hooo lalalala larala turutururu Nana nananananana na nanna lalalalala ಆತುರವನ್ನೂ ಕಲಿಸಿದರೆ ಕೆಲಸ ಕೆಡವುವುದು ಸಂಯಮದಿಂದ ಓದುವುದನ್ನು ಮನಸ್ಸಿಗೇ ಕಲಿಸು ಅಂಜಿಕೆಯನ್ನು ಬೆಳೆಸಿದರೆ ಸೋಲೇ ಸಿಗುವುದು ಲೋಕವನೆಲ್ಲ ಜಯಿಸಬಲ್ಲ ಮನವನ್ನೀ ಜಯಿಸುವುದು ಕದರಿದರೆ ಜ್ಞಾನದಾತ | ಎದರಿದರೆ ಪೀಳಂಬೂತ | ಕೇಳಲೇ ಬೇಡ ಮನದ ಮಾತ | ಮನಸೇ ನಮ್ಮ ಸೇವಕ | ಮನಸೇ ನಮ್ಮ ಸೇವಕ | ಮನಸ್ಸಿಗೊಪ್ಪಿಸು ಕಾಯಕ || ಒಪ್ಪಿಸು... ಮೆಲ್ಲಾನೊಪ್ಪಿಸು... ನಿನ್ನ ಆಸೆ ಮನಕೊಪ್ಪಿಸು... Oppisu ||