Pamba Ganapathi
Popularity · Low
YouTube
Searching YouTube...
Lyrics
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಇರುಮುಡಿಯ ಶಿರದೊಲಿತ್ತು ಶಬರಿಗಿರಿ ಏರುವವೇಳೆ
ಪುಲಿ ಸಿಂಹ ಆನೆಗಳು ಅಡವಿಯಲ್ಲಿ ಕಾಣುವವೇಳೆ
ಎಡೆ ಬಿಡದೆ ಮನಸ್ಸಿನೊಳಗೆ ಧೈರ್ಯವನ್ನು ತುಂಬಬೇಕಯ್ಯಾ
ದೇಹಬಲ ಪಾದಬಲ ನೀಡಿ ಮುಂದೆ ನಡೆಸಬೇಕಯ್ಯಾ
ಶಬರಿ ವಾಸನಾ ಶರಣಪೋಷಣಾ ಅನ್ನದಾತನಾ ಪ್ರಾಣನಾಧನಾ
ಕಣ್ಣು ತುಂಬ ನೋಡೋ ಭಾಗ್ಯ ನೀನೊದಗಿಸಯ್ಯಾ ಸ್ವಾಮಿ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಕರಿಮಲೆಯನ್ನು ಏವಿಮೋಹದಿಂದ ಮುಕ್ತರಾಗಿ ಬಂದೆವು
ಪಂಪೆಯಲ್ಲಿ ಪಾಪದ ಕೊಳೆಯನೆಲ್ಲ ತೊಳೆದು ಬಂದೆವು
ಕರೆದಾಗ ಓಡಿಬರುವ ಗಣಗಳ ಕುಲದ ಅಧಿಪತಿಯೇ
ಕೈ ಹಿಡಿದು ನೀಲಿಮಲೈಯ ಮೇಲೆ ನಮ್ಮ ಹತ್ತಿಸು ನೀನೇ
ಅಖಿಲ ಧಾರಣಾ ಅನ್ವಚಿತ್ತನಾ ಅನಂತರೂಪನಾ ಅಯ್ಯಪ್ಪನಾ
ಕಣ್ಣು ತುಂಬ ನೋಡೋ ಭಾಗ್ಯ ನೀನೊದಗಿಸಯ್ಯಾ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಅಭಯವನೀಡಯ್ಯಾ ಅನುಗ್ರಹಮಾಡಯ್ಯಾ ವಿನಾಯಕ ಶ್ರೀ ಸಿದ್ಧಿದಾತ
ಸಿರಿ ಕರ್ಪೂರ ಚಂದನ ಕಲ್ಸಕ್ಕರೆ ಮೋದಕ ತಂದಿರುವೆ ಶುಭನಾಮಸೂತ್ರ
ಗಣಗಳ ನಾಯಕ ಶುಭಫಲದಾಯಕ ನಮಸ್ಕಾರ ಓ ಸೂಕ್ಷ್ಮನೇತ್ರ
ಭಕ್ತಿಯೆಂದ ತೆಂಗಿನಕಾಯಿ ಒಡೆಯುವೆನಯ್ಯಾ
ಜನರಾಜ ಮೋದದಿಂದ ಸ್ವೀಕರಿಸಯ್ಯಾ
ವಿಘ್ನರಾಜ ನಮ್ಮ ಮನವಿ ನೀ ಕೇಳಯ್ಯಾ
ವಿಘ್ನಗಳ ನೀ ನೀಗಿ ಕಾಪಾಡಯ್ಯಾ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ
ಪಂಪಾ ಗಣಪತಿ ನಿನ ಪಾದ ಪೂಜೆಯ
ಮಾಡುವೆ ಹೇ ಗೌರಿಪುತ್ರ