Skip to content
Lyric
Dive
Public playlists
My playlists
Search
Sign in
Daaha
Sumedh K
Popularity · Low
+
🇮🇳 Kannada · Original
0
0
YouTube
Searching YouTube...
Lyrics
Original
Translation
Bilingual
ಬಣ್ಣ ಈ ನನ್ನ ಕಣ್ಣ
ಮುಚ್ಚೋ ಸಿಂಧೂರ ವರ್ಣ
ಕಣ್ಣ ನೀರಂತೆ ಸೋರೊ
ನಿನ್ನಯ ಮಾಯೆಯ ಬಣ್ಣ
ಸಂಜೆ ಕೆಂಪಾದ ಚಂದ್ರ
ಬೆಳಕ ಸಾರುತ್ತ ಬಂದ
ಸಮಯ ಅನುಮಾನ ಈಗ
ಮೆಲ್ಲಗೆ ಸಾಗುವ ವೇಗ
ರಾತ್ರಿಯ ಸೂರ್ಯನ ಜ್ವಾಲೆ
ಆಗಿಹೋದ ನೆನ್ನೆಯ ನಾಳೆ
ಮೀರಿಹೋದ ಮನೆಯ ದಾರಿ
ದಾರಿಯಲ್ಲಿ ದಾಹ ಮೀರಿ
ಈ ಹರಿಯುವ ನೀರಿನ ಜ್ವಾಲೆ
ಆವರಿಸುವ ಪ್ರೇಮದ ಲೀಲೆ
ನನ್ನುಸಿರಿಗೆ ಕಾರಣ ನೀನೇ
ನರ ನರವು ಬೇಡುತಿದೆ
ಹನಿ ಹನಿ ಮಳೆಯಲಿ ಸುರಿಯುವ ಜ್ವಾಲೆ
ಬಣ್ಣ ಈ ನನ್ನ ಕಣ್ಣ
ಮುಚ್ಚೋ ಸಿಂಧೂರ ವರ್ಣ
ಕಣ್ಣ ನೀರಂತೆ ಸೋರೊ
ನಿನ್ನಯ ಮಾಯೆಯ ಬಣ್ಣ
ಸಂಜೆ ಕೆಂಪಾದ ಚಂದ್ರ
ಬೆಳಕ ಸಾರುತ್ತ ಬಂದ
ಸಮಯ ಅನುಮಾನ ಈಗ
ಮೆಲ್ಲಗೆ ಸಾಗುವ ವೇಗ
ರಾತ್ರಿಯ ಸೂರ್ಯನ ಜ್ವಾಲೆ
ಆಗಿಹೋದ ನೆನ್ನೆಯ ನಾಳೆ
ಮೀರಿಹೋದ ಮನೆಯ ದಾರಿ
ದಾರಿಯಲ್ಲಿ ದಾಹ ಮೀರಿ