Jeeva Jeeva Seriso
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಲಾ ಲಾ ಲಾ ಲಾ ಲಾ ಲಾ ಲಾ!
ಲಾ ಲಾ ಲಾ ಲಾ ಲಾ!
ಲಾ ಲಾ ಲಾ ಲಾ ಲಾ!
ಜೀವ ಜೀವ ಸೇರಿಸೋ ಒಲವೆ ರಂಗೋಲಿ ಯಾರೂ ಅಳಿಸದಂತಹ ಚೆಲುವೆ ರಂಗೋಲಿ!
ಜೀವ ಜೀವ ಸೇರಿಸೋ ಒಲವೆ ರಂಗೋಲಿ ಯಾರೂ ಅಳಿಸದಂತಹ ಚೆಲುವೆ ರಂಗೋಲಿ!
ಪ್ರತಿ ಜೀವದ ಎದೆ ಎದೆ ಅಂಗಳ ಅನುಬಂಧದ ಕೆರೆ ಬಿಡಿಸೋ ನೆಲ ಈ ಪ್ರೀತಿಯ ಕಲೆ
ಗೆ ನಮನ ಜೀವ ಜೀವ ಸೇರಿಸೋ ಒಲವೆ ರಂಗೋಲಿ ಯಾರೂ ಅಳಿಸದಂತಹ ಚೆಲುವೆ ರಂಗೋಲಿ!
ಈ ಭೂಮಿಗೆ ಬಂದಾಗ ನಾವು ಎಲ್ಲೋ ಇದ್ದೋರು!
ಈ ನೂರಾರು ಚುಕ್ಕೆಯಲ್ಲಿ ನಾವು ಚುಕ್ಕಿ ಆದೋರು!
ಈ ಚುಕ್ಕಿ ಸೇರಿಸೋದೆ ಪ್ರೀತಿ ಈ ಪ್ರೀತಿ ಕಾಣದಂತಾರೆ ಖೆಲಿ!
ಒಂದಾಗಿ ಸೇರಿದಾಗ ನಾವಿಲ್ಲಿ ಈ ಬಾಳೆ ರಂಗು ರಂಗಿನ ರಂಗೋಲಿ!
ಜೀವ ಜೀವ ಸೇರಿಸೋ ಒಲವೆ ರಂಗೋಲಿ ಯಾರೂ ಅಳಿಸದಂತಹ ಚೆಲುವೆ ರಂಗೋಲಿ!
ಜೀವ ಜೀವ ಸೇರಿಸೋ ಒಲವೆ ರಂಗೋಲಿ ಯಾರೂ ಅಳಿಸದಂತಹ ಚೆಲುವೆ ರಂಗೋಲಿ!
ಈ ಜಗವೇನೆ ಆದೈವ ತಂದ ಚಂದ್ರ ರಂಗೋಲಿ!
ಈ ಓಡಲಲ್ಲೊ ನೂರಾರು ಭಾವ ಸೇರೋ ರಂಗೋಲಿ!
ಇದರೊಳಗೆ ಸೇರಿದಾಗ ಆನಂದ ಬೇರಾಗಿ ನಿಂತರಿಲ್ಲಿ ಏನುಂದ?
ನೂರಾರು ಬಣ್ಣದಲ್ಲಿದೆ ಸಂವತ್ತ ಈ ಮಾಯೆ ಮೋಡಿ
ಎಲ್ಲಾ ಆನಂದದ ಜೀವ ಜೀವ ಸೇರಿಸೋ ಒಲವೆ ರಂಗೋಲಿ!
ಜೀವ ಜೀವ ಸೇರಿಸೋ ಒಲವೆ ರಂಗೋಲಿ ಯಾರೂ ಅಳಿಸದಂತಹ ಚೆಲುವೆ ರಂಗೋಲಿ!
ಪ್ರತಿ ಜೀವದ ಎದೆ ಎದೆ ಅಂಗಳ ಅನುಬಂಧದ ಕೆರೆ ಬಿಡಿಸೋ ನೆಲ!
ಈ ಪ್ರೀತಿಯ ಕಲೆಗೆ ನಮನ!