Skip to content
Lyric
Dive
Public playlists
My playlists
Search
Sign in
Baliya Banadag
Shrishail Kagal
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಬಾಳಿಯ ಬನದಾಗ ಹೇಳಿದಿ ಬಣ್ಣದ ಮಾತ ಬಣ್ಣದ ಮಾತ ಕೇಳಿ ಒದೆನಲ್ಲ ನಾನು ಸೋತ ಬಾಳಿ
ಯ ಬನದಾಗ ಹೇಳಿದಿ ಬಣ್ಣದ ಮಾತ ಬಣ್ಣದ ಮಾತ ಕೇಳಿ ಒದೆನಲ್ಲ ನಾನು
ಸೋತ ಹಲ್ಲಿ ಲೋಟ ಲೋಟ ನುಡದೈತು ಶಕುನಿ ಹೇಳುದಂಗ ನಡದೈತು ಹಲ್ಲಿ
ಲೋಟ ಲೋಟ ನುಡದೈತು ಶಕುನಿ ಹೇಳುದಂಗ ನಡದೈತು ಕಟ್ಟಿದ ಮನಸು ನೊ
ಚ್ಚು ನೂರಾದಿ ಹೋಗೀತು ಈ ಪ್ರೀತಿಯ ಹೆಸರಾಗ ಜೀವ ಬಿಡ್ತೀನಿ ಮಡಿಲಾಗ
ನಮ್ಮೂರ ಜಾತ್ರಿ ಒಳಗ ಆಕೆ ಸೀದ ಹಂಚಿ ಬಟ್ಟ ಮನಿ ಮಂದಿ ನೋಡಿ ಒಟ್ಟ ಸು
ತ್ತಾರು ಬರಿಯ ಕೊಟ್ಟ ನಮ್ಮೂರ ಜಾತ್ರಿ ಒಳಗ ಆಕೆ ಸೀದ ಹಂಚಿ ಬಟ್ಟ ಮನಿ
ಮಂದಿ ನೋಡಿ ಒಟ್ಟ ಸುತ್ತಾರು ಬರಿಯ ಕೊಟ್ಟ ಪ್ರೀತಿ ಮಾಡೊ ಮೊದಲ ಮರೆತೇ
ನ ನನ್ನ ಜಾತಿ ನನ್ನ ಪ್ರೀತಿ ಮಾಡೊ ಮೊದಲ ಮರೆತೇನ ನನ್ನ ಜಾತಿ ಜಾತಿನವ ಹೇ
ಳಿ ಮನಸ ಕಲ್ಲ ಮಾಡಿಕುಂತಿ ಜೀವ ಕಳ ಕಳ ಕುದಿತೈತು ಮನಸು ಮರ ಮರ ಮರುಗೈತು
ಯದಿ ಮ್ಯಾಗ ತೆಲಿಯ ಇಟ್ಟ ಕೇಳಿನಿ ನಿನಗ ಎಷ್ಟ ಪ್ರೀತಿಗೆ ಜಾತಿ ಪೆಟ್
ಟ ಬರತೈತಿ ಮುಂದ ವಟ್ಟ ಯದಿ ಮ್ಯಾಗ ತೆಲಿಯ ಇಟ್ಟ ಕೇಳಿನಿ ನಿನಗ ಎಷ್ಟ ಪ್
ರೀತಿಗೆ ಜಾತಿ ಪೆಟ್ಟ ಬರತೈತಿ ಮುಂದ ವಟ್ಟ ಕುಲ ಜಾತಿಗಳ ಸುತ್ತ ಬರತೀನೊ
ಮನೆಯ ಬಿಟ್ಟ ಕುಲ ಜಾತಿಗಳ ಸುತ್ತ ಬರತೀನೊ ಮನೆಯ ಬಿಟ್ಟ ಮನಸು ಮಾಡು ಗಟ್
ಟಿ ಮಾಡೋಣಂತ ಇದಿಯ ಪತ್ತಿ ಈ ಪ್ರೀತಿಯ ಹೆಸರಾಗ ಜೀವ ಬಿಡ್ತೀನಿ ಮಡಿಲಾಗ
ಹಣಿಮ್ಯಾಲ ಹಚ್ಚತೀನಿ ನಾ ಕುಂಕುಮದ ಬಟ್ಟ ಏಳೇಳು ಜನ್ಮ ಹೋದ್ರು ಇರುದುಲ್ಲ ನಿನ್ನ ಬಿ
ಟ್ಟ ಹಣಿಮ್ಯಾಲ ಹಚ್ಚತೀನಿ ನಾ ಕುಂಕುಮದ ಬಟ್ಟ ಏಳೇಳು ಜನ್ಮ ಹೋದ್ರು ಇರುದುಲ್ಲ ನಿ
ನ್ನ ಬಿಟ್ಟ ಹುಣ್ಣೀಮಿ ರಾತ್ರಿ ಒಳಗ ಬೆಳದಿಂಗಳ ಚೆಲ್ಲಿದಂಗ ಹುಣ್ಣೀಮಿ ರಾತ್ರಿ ಒಳಗ
ಬೆಳದಿಂಗಳ ಚೆಲ್ಲಿದಂಗ ನಾ ಬಾಳುವೆ ನಿನ್ನ ಜೋಡಿ ಆ ಚಂದಿರ ನಾಚುವಂಗ ಈ ಪ್ರೀತಿಯ ಹೆ
ಸರಾಗ ಜೀವ ಬಿಡ್ತೀನಿ ಮಡಿಲಾಗ ಈ ಪ್ರೀತಿಯ ಹೆಸರಾಗ ಜೀವ ಬಿಡ್ತೀನಿ ಮಡಿಲಾಗ ಗಂಟಾ
ಕುಪದರಾಗ ಹಿಡಿದರ ಉಡಿಯಕ್ಕಿ ಉಡಿಯಾಗ ಜೀವ ಕಳ ಕಳ ಕುದಿತೈತು ಮನಸು ಮರ ಮರ ಮರುಗೈತು