Skip to content

Yake Heegaitho

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಯಾಕೆ ಹೀಗಾಯಿತೋ? ನಂಗ್ ಯಾಕೆ ಹೀಗಾಯಿತೋ? ನನ್ನ ಮನಸೆಲ್ಲಾ ಚಿಟ್ಟೆ ಎಂತಾಯ್ತೋ? ನಾನ್ ನಿನ್ನ ಕಣ್ಣ ಕಂಗಳಿಗ್ ಯಾಕೋ ನಿದ್ದೇ ಬರೆದಾಯಿತು ನಿನ್ನೊಡನೆ ಇರುವ ಕ್ಷಣ ಕ್ಷಣವೆಲ್ಲಾ ಸ್ವರ್ಗಾನಂದಾಯಿತು ಹೇಗೆ ಹೀಗಾಯಿತೋ? ನಂಗ್ ಯಾಕೆ ಹೀಗಾಯಿತೋ? ನನ್ನ ಮನಸೆಲ್ಲಾ ಚಿಟ್ಟೆ ಎಂತಾಯ್ತೋ? ಇಬ್ಬನಿಗೆ ನಡುಗಲೇ ಇಲ್ಲ ಮಳೆ ಹನಿಗೆ ನೆನೆಯಲೂ ಇಲ್ಲ ಬಿಸಿಲಲ್ಲಿ ನಿಂತಿರುವಾಗ ನನ್ನ ಅದು ಸುಲಲಿಲ್ಲ ಹಸಿವು ನನ್ನ ಸುಳಿಯಲೇ ಇಲ್ಲ ತಾಹವೇಕೋ ಬರದೇ ಇಲ್ಲ ನಾನೊಬ್ಬನೇ ಕುಳಿತಿರುವಾಗ ನಿನ್ನ ನೆನಪು ಕಾಡಿತಲ್ಲ ಸಾವಿರಾರು ಆಸೆಯೂ ಬಂದು ನನ್ನ ತಾಳಿ ಬೇಡಿದವು ದೇವರಾಣೆ ಇವಳೇ ಚೆಲುವೆ ಬಿಡಲೇ ಬೇಡ ಎಂದವು ನಿನ್ನ ಕಣ್ಣ ಒಳಗೆ ಜಿಗಿಜಿಗಿದಾಡುವ ಕನಸು ನಂದೇನೆ? ಆ ಕನಸಿನೊಳಗೆ ಕುಣಿಗುಣಿದಾಡುವ ಆಸೆ ಒಂದೇ ಎಂತೆ? ಯಾಕೆ ಹೀಗಾಯಿತೋ? ನಂಗ್ ಯಾಕೆ ಹೀಗಾಯಿತೋ? ನನ್ನ ಮನಸೆಲ್ಲಾ ಚಿಟ್ಟೆ ಎಂತಾಯ್ತೋ? ನನ್ನ ಹೃದಯ ನನ್ನೊಡನಿಲ್ಲ ನನ್ನ ಮಾತು ಕೇಳುತ್ತಲಿಲ್ಲ ನಿನ್ನ ಬಳಿ ಸುಳಿಯುತ್ತಾ ಬಂದು ಏನೋ ಬೇಕು ಎಂದಿತಲ್ಲ ನಾನೊಂದು ಮಲ್ಲಿಗೆ ಮಕ್ಕು ನನ್ನೊಳಗೆ ಸಾವಿರ ಸಿಕ್ಕು ನನ್ನ ವಯಸ್ಸು ದೇದಿಗಲ್ಲಿಲ್ಲ ಹೆಣ್ಣು ಎಂದೂ ಅರಿತಿಲ್ಲ ಸಾವಿರಾರು ಬೈಗಿ ಬಂದು ನನ್ನ ಬಾಚಿ ಅಪ್ಪಿದವು ಭೂಮಿಯಲ್ಲಿ ಇವಳೇ ಚೆಲುವೆ ಬಿಡಲೇ ಬೇಡ ಎಂದವು ನಾನ್ ನಿನ್ನ ಕಂಡ ಕಂಗಳಿಗೀಗ ಖುಷಿಯೂ ಬಂದಾಯಿತು ನಿನ್ನೊಡನೆ ಇರುವ ಕ್ಷಣ ಕ್ಷಣವೆಲ್ಲಾ ಲೋಕ ಮರೆದುಹೋಯಿತು ಯಾಕೆ ಹೀಗಾಯಿತೋ? ನಂಗ್ ಯಾಕೆ ಹೀಗಾಯಿತೋ? ನನ್ನ ಮನಸೆಲ್ಲಾ ಚಿಟ್ಟೆ ಎಂತಾಯ್ತೋ? ನಾನಿನ್ನ ಕಂಡ ಕಂಗಳಿಗ್ ಯಾಕೋ ನಿದ್ದೇ ಬರೆದಾಯಿತು ನಿನ್ನೊಡನೆ ಇರುವ ಕ್ಷಣ ಕ್ಷಣವೆಲ್ಲಾ ಸ್ವರ್ಗಾನಂದಾಯಿತು