Skip to content
Lyric
Dive
Public playlists
My playlists
Search
Sign in
Car Car Car
Suresh Peters
,
B. Jayashree
Popularity · Low
+
Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ
Signalನಲ್ಲೆ shaving ಮಾಡಿ
Trafficಅಲ್ಲೇ makeupಮಾಡಿ
Parking lot ಅಲ್ ಪ್ರೀತಿ ಮಾಡ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ busಅಲ್ ಜಾಗ ಸಾಕಾಗಲ್ಲ
Topಅಲ್ ಕೂತು ಬೀಡಿ ಸೇದ್ತಾರೇ
Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
ಕಾರು ಕಾರ್ಬಾರು, ಕಾರ್ ಇಂದೇ ದರ್ಬಾರು
Roadಇನ್ ತುಂಬಾ ಬರಿಯ carಗಳೋ
ನಮ್ Road ಕಥೆ ಗೊತ್ತಾ?
ನಾಯಿ ಎಮ್ಮೆ ಹಂದಿ ಕೋಳಿ ಬಂಡೆ ಗುಂಡಿ ಹೊಂಡ ಬಾವಿ
ರಸ್ತೆ ಮಧ್ಯ ಎಲ್ಲಾ ಇದ್ರು ಹೊತ್ಕೊಂಡ್ ಹೋಗ್ತಾರೇ
ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
Hey ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ
(Car, car, car, car ಎಲ್ನೋಡಿ car
Car, car, car, car ಎಲ್ನೋಡಿ car)
Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
ಓಟ, ಬರಿ ಓಟ, ಎಲ್ಲೂ ನಿಲ್ಲದಾಟ
Dollarಗೆ ಸೆಣೆಸಾಟ ಕಾಣಿರೋ
ನಮ್ ದೇಶದಲ್ ಏನ್ ಗೊತ್ತಾ?
Officeಅಲ್ಲೇ ಹತ್ತಿ ಕುಚ್ಚಿ ಮದ್ಯಾನ್ ಹೊತ್ತೇ ನಿದ್ದೆ ಮಾಡಿ
ಹಬ್ಬ ಮದ್ವೆಗ್ ಸಾಲಾ ಮಾಡಿ ಹಾಯಾಗಿರ್ತರೇ
ಸೊಂಟಕ್ belt-u ಕಟ್ಟಿಕ್ಕೊಂಡು
Freewayನಲ್ಲಿ ಹಾರಿಕೊಂಡು, exitಅಲ್ಲಿ ಜಾರಿಕೊಳ್ತಾರೋ
ನಮ್ಮೂರಲ್ಲಿ ಹಂಗೇನಿಲ್ಲ
Tractor-u lorry ಎತ್ತಿನ್ ಗಾಡಿ ಏನೆ ಬರ್ಲಿ ಹತ್ಕೊಂಡ್ ಹೋಗ್ತಾರೇ
Car, car, car, car ಎಲ್ನೋಡಿ car
Car, car, car, car ಎಲ್ನೋಡಿ car
Car-e ನೀ ತಾಯಿ, car-e ನೀ ತಂದೆ
car-e foreign ದೈವ ಕಾಣಿರೋ
Car-eಗಿಂತ ಕಾಲು ಮುಖ್ಯ
ಯಂತ್ರಕ್ಕಿಂತ ಮನುಷ್ಯ ಮುಖ್ಯ ಎಂಬ ನೀತಿ ನಮ್ಮ ಊರಲ್ಲಿ