Anthintha Gandu Naanalla
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಈ ಮಣ್ಣಂದ್ರೆ ಚಿನ್ನ
ಇಲ್ಲಿ ಹುಟ್ದೋನು ರನ್ನ
ನಡೆ ಚಂದ, ನುಡಿ ಚಂದ
ಜನ ಚಂದ ಚಂದ ಚಂದ ಗೆಳಯ
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಈ ಮಣ್ಣಂದ್ರೆ ಚಿನ್ನ
ಇಲ್ಲಿ ಹುಟ್ದೋನು ರನ್ನ
ನಡೆ ಚಂದ, ನುಡಿ ಚಂದ
ಜನ ಚಂದ ಚಂದ ಚಂದ ಗೆಳಯ
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಬಂಡೇಯ ಕೆತ್ತಿದರೆ ಬೇಲುರು
ಇಲ್ಲಿ ಛಲವಿದ್ದ ಮನುಷರೇನೆ ಗೆಲ್ಲೋರು
ಹೂಣಣ್ಣೋ ನಿನ್ಮಾತೆ ನಿಜ್ವಣ್ಣೋ
ಯೆಷ್ಟೇನೆ ಕಷ್ಟ್ವಾದ್ರು ಗೆಲ್ಅಣ್ಣೋ
ಒಂದಲ್ಲ ಒಂದ್ದಿವ್ಸ ಆಗುತ್ತೀನಿ ನಾನು
ನಾಡೆಲ್ಲ ಪ್ರೀತಿ ಮಾಡೋ ಅಮ್ಮೀರಾ
ಆವಾಗ ನಮ್ಮನ್ನ ಮರಿ ಬ್ಯಾಡ
ಅತ್ತಿದ್ದ ಏಣಿನ ತಲ್ಬ್ಯಾಡ
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಈ ಮಣ್ಣಂದ್ರೆ ಚಿನ್ನ
ಇಲ್ಲಿ ಹುಟ್ದೋನು ರನ್ನ
ನಡೆ ಚಂದ, ನುಡಿ ಚಂದ
ಜನ ಚಂದ ಚಂದ ಚಂದ ಗೆಳಯ
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಅಂಗೀನ ಅರಮಾನೆ ಬ್ಯಾಡಣ್ಣೋ
ನಮ್ಗೆ ತೆಂಗಿನ ಗರಿಯಾಟ್ಟಿ ಸಾಕಣ್ಣೋ
ಬಲಾರೆ ಬಲಾರೆ ಕಿಷ್ಣಣ್ಣೋ
ನಮ್ಗೆಲ್ಲ ಗುರುನೆ ನೀಣಣ್ಣೋ
ಅನ್ಯಾಯಕ್ಕೆ ತಲೆ ಬಗ್ಗಿಸಿ ಬಾಳ್ಳೋಲ್ಲ
ನಾನು ಪ್ರೀತಿ ಪ್ರೇಮ್ಮಕ್ಕೆ ಪ್ರಾಣ ಕೋಡ್ತೀನಿ
ಆ ದ್ಯಾವ್ರು ಶಕ್ತೀನ ಕೋಡ್ಲಣ್ಣೋ
ನಾಡ್ಗೆಲ್ಲ ಕಣ್ಮಣಿ ಆಗಣ್ಣೋ
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಈ ಮಣ್ಣಂದ್ರೆ ಚಿನ್ನ
ಇಲ್ಲಿ ಹುಟ್ದೋನು ರನ್ನ
ನಡೆ ಚಂದ, ನುಡಿ ಚಂದ
ಜನ ಚಂದ ಚಂದ ಚಂದ ಗೆಳಯ
ಅಂತಿಂತ ಗಂಡು ನಾನಲ್ಲ
ನನ್ನಂತ ಭಂಡ ಯಾರಿಲ್ಲ
ಕನ್ನಡ ಭಾಷೆನೆ ನನ್ನ ಜೀವ
ಕಾವೇರಿ ತಾಯಿನೆ ನಮ್ಮೋವ್ವ
ಈ ಮಣ್ಣಂದ್ರೆ ಚಿನ್ನ
ಇಲ್ಲಿ ಹುಟ್ದೋನು ರನ್ನ
ನಡೆ ಚಂದ, ನುಡಿ ಚಂದ
ಜನ ಚಂದ ಚಂದ ಚಂದ ಗೆಳಯ