Skip to content

Masthu Nee Masthu

V. Ravichandran, Hemanth Kumar
Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಹೇಯ್! ಬಾರೋಳ್ ಲೋ! ನಾನು ಯಾರು ಅಂತ ಇವಳಿಗೆ ಹೇಳೋಳ್ ಲೋ! ಹೇಯ್! ಬಾರೋಳ್ ಲೋ! ನಾನು ಯಾರು ಅಂತ ಇವಳಿಗೆ ಹೇಳೋಳ್ ಲೋ! ಇವನು- ಹೇಯ್! ಇವರು- ಹಾಆನ್! ಭೂಪತಿ... ನಮ್ಮ ಊರ ಅಧಿಪತಿ ಶರಣಾದರೇ - ಇವನೇ ಜಗಪತಿ, ಇಲ್ಲ ತೇರೆ ಗತಿ ಹೇ ಮಸ್ತು ನೀ ಮಸ್ತು ನೀ ಮಸ್ತುಆಆ! ಊರೆಲ್ಲಾ ನಿನ್ನೊಬ್ಬೆ ಸುಸ್ತು ಸುಸ್ತುಆಆ! ಹೇ ಮಸ್ತು ನೀ ಮಸ್ತು ನೀ ಮಸ್ತುಆಆ! ಊರೆಲ್ಲಾ ನಿನ್ನೊಬ್ಬೆ ಹಸ್ತು ಹಸ್ತುಆಆ! ಹೇಳೋರ್ ತೇಳೋರಿಲ್ಲ ನಿಮಗೆ ಹೇಳೋ ಇರುಂದ್ಸಿ ಎಲ್ಲ ಭೂಮುಖದ ತಲೆಮಾಯ ಇಂದೇನೆ ಕೊನೆ ನ್ಯಾಯ ಓ... ಓ... ಓ... ಓ... ಓ... ಓ... ಓ... ಓ... ಮಸ್ತು ನೀ ಮಸ್ತು ನೀ ಮಸ್ತುಆಆ! ಊರೆಲ್ಲಾ ನಿನ್ನೊಬ್ಬೆ ಸುಸ್ತು ಸುಸ್ತುಆಆ! ರುದ್ರ ಇವ ರುದ್ರ ಶಿವ ಸುಮ್ಮಿದ್ರೆ ಸೂಜಿ ಕಣೇ! ಇವ ಎದ್ದಂದ್ರೆ ಕ್ರೇಜಿ ಕಣೇ! ರುಂಗಾ ಚೆಂಡಾಳೋ ಶಿವ ಕಣ್ಣಿಟ್ರೆ ಭಸ್ಮ ಕಣೇ! ಇವ ಬುಸ್ಸಂದ್ರೆ ನಂಜು ಕಣೇ! ಮೂರು ಕಣ್ಣಿರಲು ನನ್ನೊಳಗೆ ಧಮ್ ಇರಲು ಎದೆಯೊಳಗೆ ಎಂಡಾನೆ ನನಗೆಲ್ಲವೋ? ಚರ್ರ ಭೂ ಕುಡಿದ್ದೇಳ್ಳಾ ಗರ್ರಿ ಭೂ ನಾನಲ್ಲ ಊರೇ ನಂದು ಕೇಳೋರ್ ಯಾರಿಲ್ಲಾ ಆಲಿನ್ ಆಳ್ ನಾನಲ್ವಾ? ಆಲ್ಕೋಹಾಳ್ ನನಗಲ್ವಾ? ತಾಯಿ ಹಾಲು ಕುಡಿದೇ ಇಲ್ವಲ್ಲಾ? ಹೇ ಮಸ್ತು ನೀ ಮಸ್ತು ನೀ ಮಸ್ತು! ಊರೆಲ್ಲಾ ನಿನ್ನೊಬ್ಬೆ ಸುಸ್ತು ಸುಸ್ತುಆಆ! ಪರಮಶಿವ ಸಾಂಬಶಿವ, ಶಕ್ತಿಶಿವ, ಉಗ್ರಶಿವ ಯೋಗಿಶಿವ, ಯೋಗಿಶಿವ, ನಾದಶಿವ, ವೇದಶಿವ ಅಂಗಾಂಗ ನೂಲಾವ ಮನದಲ್ಲಿ ಕೆಂಡಾ ಶಿವ, ಇವ ಯಮನಿಗೆ ಗಂಡ ನಂಬ! ಹೇ ಲಕ್ಷಕ್ಕೆ ಒಬ್ಬ ಧೃವ! ಹೇ ಹೇಯ್! ಆಣಿಂಗ ಸರ್ಪಶಿವ, ಕಾಲು ಇಟ್ಟಲ್ಲಿ ಭಯ ಉದ್ಭವ ಮೂರು ಕಣ್ಣಿರಲು ನನ್ನೊಳಗೆ, ಧಮ್ ಇರಲು ಎದೆಯೊಳಗೆ, ಎಂಡಾನೆ ನನಗೆಲ್ಲವೋ? ಹೇಯ್! ದೇವರೆಲ್ಲೋ ಗೊತ್ತಿಲ್ಲ ಸಾಕ್ದೋರೇ ನನಗೆಲ್ಲಾ ಉಪ್ಪಿನ ಋಣವಾ ಮರೆಯೋದೇ ಇಲ್ಲಾ ನಾನ್ ಯಾರ್ ಗೂ ಬಗ್ಗಲ್ಲ ಬುಬ್ಸಿದ್ರೆ ಹಿಗ್ಗಲ್ಲ ನನ್ನಷ್ಟಕ್ಕೆ ನನ್ನು ಬಿಟ್ರೇ ಸಾಕಲ್ಲಾ