Duddudelde Hodaru (From "Namma Preetiya Ramu")
Udit Narayan, Ganga, K. Kalyan
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು ದುಡ್ಡಿಲಿ ಇದ್ದರೆ ಕಣ್ಣು ಕಾಣುವುದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು ದುಡ್ಡಿಲಿ ಇದ್ದರೆ ಕಣ್ಣು ಕಾಣುವುದಿಲ್ಲ
ದುಡ್ಡಿಲ್ಲದೆ ಹೋದರೂ ಪಾಳು ನಡೆಯಬಹುದು ಪಾಳೆಂಬುವ ಮಣ್ಣಲ್ಲಿ ದುಡ್ಡು ಮಾತ್ರ ಇಲ್ಲ
ವಸಿ ಚಿಲ್ಡೆ ಬಂದ್ರೆ ಮನುಷ್ಯ ಅವ್ನ ಚಿಲ್ಡೆ ಬುದ್ಧಿ ತೋರಿಸುವ ಕಾಲಲ್ಲಿ ನಡೆ
ವುದಾ ಪಿಟ್ಟು ತಲೆಯಲ್ಲೇ ನಡುವ ಬಡವ ಹೇಯ್ ಬಿಡು ಬಿಡು ಅದನ್ ಹೇಳೋದೆ ಬೇಜಾರು
ಅರೆ ಒಬ್ಬರಿಗೊಬ್ಬರಿಗಷ್ಟು ವ್ಯತ್ಯಾಸ ಈಗ ಬಿಟ್ಟು ಬಿಟ್ಟು ಎಲ್ಲಿ ಹೋದೆ ಸರ್ವೇಶ
ಅರೆ ಒಬ್ಬರಿಗೊಬ್ಬರಿಗಷ್ಟು ವ್ಯತ್ಯಾಸ ಈಗ ಬಿಟ್ಟು ಬಿಟ್ಟು ಎಲ್ಲಿ ಹೋದಿ ಸರ್ವೇಶ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು ದುಡ್ಡಿಲಿ ಇದ್ದರೆ ಕಣ್ಣು ಕಾಣುವುದಿಲ್ಲ
ಮನಸು ಎಷ್ಟು ಚಿಕ್ಕ ಚಿಕ್ಕದ್ದು ಆಸೆ ಮಾತ್ರ ದೊಡ್
ಡ ದೊಡ್ಡದು ತಿಳಿಕೊ ಇದ ತಿಳಿಕೊ ತಿಳಿದೋರ ಕೇಳಿ ಬದುಕೋ
ವಸತು ವಸತು ಮನು ಜಮಾಡಿದ ತಲೆಯ ಯಾಕೆ ಹೊಂಡಿ ಮಾಡಿದ
ನೋಡಿಕೊ ಮುಂದೇ ನೋಡಿಕೊ ಕೆಟ್ಟ ವಿಷಯ ಬಿಟ್ಟು ನಡುಕೋ
ದುಡ್ಡು ಹೋಗೋ ಕಡೆಯೆಲ್ಲಾ ನೀನು ಹೋಗೆಲು ಸಾಧ್ಯ
ದುಡ್ಡು ಹೇಳೋ ಕಲ್ಮಶ ಮಾಡೋ ತಲೆಯ ಪೂಜೆ
ಬೇಲೆ ಕೊಡು ಕೊಡು ಏನೇನೋ ತಕ್ಕುಳ್ಳುವೆ
ಹಾ ಪ್ರೀತಿ ವಿಶ್ವಾಸಕ್ಕೆ ಏನು ಬೆಲೆ ಕೊಡುವೆ
ಅರೆ ಯಾವಗಾಲೂ ಯಾಕೆ ನಿಂಗ ಪ್ರಯಾಸ ಅದ ಬಿಟ್ಟು ಬಿಟ್ಟು ಪ್ರೀತಿ ಮಾಡು ರಮೇಶ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು ದುಡ್ಡಿಲಿ ಇದ್ದರೆ ಕಣ್ಣು ಕಾಣುವುದಿಲ್ಲ
ಕಣ್ಣಿಲ್ದೆ ಹೋದರೂ ದುಡ್ಡು ಕಾಣಬಹುದು ದುಡ್ಡಿಲಿ ಇದ್ದರೆ ಕಣ್ಣು ಕಾಣುವುದಿಲ್ಲ
ನೀಲಿ ಮಾನ ಕೊಡಯಲ್ಲಿ ನಿಂತ ಬೆಳ್ಳಿ ತಿಂಗಳು ನೀ ನಿನ್ನ ಈ ಮೌನ ಹೊಸ ರಾಗ ಭಾವ ಗೀತೆ
ಅರಳು ಹೂವ ಮಡಿಲಲ್ಲಿ ಹರಡು ಗಂಧ ದೆಯಲಿ ನಿನ್ನ ಮುಖಭಾವ ನನಗೊಂದು ಒಲವು ಕವಿತೆ
ತಂಗಾಳಿ ತೋರುತಿದೆ ನೀನೆಡೆಯೂ ದಾನಿಗಳ ಮಳೆ ಬಿಲ್ಲು ತೋರುತಿದೆ ನಿನ್ನ ಕನಸಿನ ಬಣ್
ಣಗಳ ನನ್ನ ಕಿವಿ ತುಂಬಾ ಕಲ್ಯಾಣದಾದ ಸ್ವರ ಮನಸಂತೆ ಮಾಂಗಲ್ಯ ನೀನೊಡುವ ಸಾಗರ
ಎಂತ ಚಂದ ಚಂದ ಈ ಚಂದಾ ಮೈ ಅರಳು ಅರಳು ಶ್ರೀಗಂಧ
ಕು ಕು ಕು ಕೋಗಿಲಿ ಕೋಟಿ ಕೋಟಿ ತಂದಿ ಮನ ಬಿಚ್ಚಿ ಹೇಳು ನೀ ಯಾಕೆ ನಾಚಿಕೊಂಡೆ
ಕು ಕು ಕು ಕೋಗಿಲಿ ಕೋಟಿ ಕೋಟಿ ತಂದಿ ಮನ ಬಿಚ್ಚಿ ಹೇಳು ನಿ ಯಾ