Skip to content

Mutthanna Peepi

S.P. Balasubrahmanyam
Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಮುತ್ತಣ್ಣ ಪೀಪಿ ಬೂದುವಾ! ಮುತ್ತಣ್ಣ ಡೋಲು ಬಡಿಯುವಾ! ಮುತ್ತಣ್ಣ ಪೀಪಿ ಬೂದುವಾ! ಮುತ್ತಣ್ಣ ಡೋಲು ಬಡಿಯುವಾ! ಮುತ್ತಣ್ಣ ಹಾಡು ಹಾಡುವಾ! ಊರೆಲ್ಲಾ ಸೇರಿ ನೋಡುವಾ! ಮುತ್ತೈದೆಲೆಲ್ಲಾ ಹರಸುವಾ! ನನ್ನ ತಂಗಿಯ ಮದುವೆ... ನನ್ನ ತಂಗಿಯ ಮದುವೆ... ಜೋರು ಜೋರು ಜೋರು! ಜೋರು ಜೋರು ಜೋರು! ಭಲೇ ಜೋರು ಜೋರು ಜೋರು! ರೇಷಿಮೆ ಸೀರೆಯ ಉಟ್ಟ ಮಲ್ಲಿಗೆ, ಮೂಗುತಿ ಓಲೆಯ ದೊಡ್ಡ ಸಂ ಪಿಗೆ, ಬರುತ್ತಾಳಮ್ಮ ಬರುತ್ತಾಳೆ ದಿಬ್ಬಣದಲ್ಲಿ ಬರುತ್ತಾಳೆ ನಗುವ ಮುಳುಗುವ ಕುಣಿವ ಮುತ್ತಣ್ಣಾ... ಕಣ್ಣನೀರೆ ತೋರದೆ ಬೇರೆ ದಾರಿ ಕಾಣದೆ ಕನ್ಯಾದಾನ ಮಾಡಿ ಕಳಿಸುವಾ! ಮುತ್ತಣ್ಣುಳ್ಳ ಪೀಪಿ ಬೂದುವಾ! ಮುತ್ತಣ್ಣುಳ್ಳ ಡೋಲು ಬಡಿಯುವಾ! ಮುತ್ತಣ್ಣ ಹಾಡು ಹಾಡುವಾ! ಊರೆಲ್ಲಾ ಸೇರಿ ನೋಡುವಾ! ಮುತ್ತೈದೆಲೆಲ್ಲಾ ಹರಸುವಾ! ನನ್ನ ತಂಗಿಯ ಮದುವೆ... ನನ್ನ ತಂಗಿಯ ಮದುವೆ... ಜೋರು ಜೋರು ಜೋರು! ಜೋಡಿ ಗೊಂದು ಕಾರು! ಆಸಾರೆ ಹೂವಿನ ತೇರು! ಚಂದೀರ ನಿಲ್ಲದ ಬೋಳು ಅಂಬರ! ತಂಗಿಯೂ ಇಲ್ಲದ ಬಾಳ ಮಂದಿರ! ಬರುತಾಳಮ್ಮ ಬರುತಾಳೆ ತಿಂಗಳ ತಂಗಿ ಬರುತಾಳೆ! ಚೊಚ್ಚಲ ಕೆರೆಗೆ ಅಣ್ಣನ ಮನೆಯಲ್ಲಿ! ಹೇ! ತಾಯಿ ತಂದೆ ಹೋಲುವಾ! ಜೋಡಿ ಕೂಸ ನೀಡುವಾ! ತಂಗಿಯನ್ನೇ ತಾಯಿ ಎನ್ನುವಾ! ಮುತ್ತಣ್ಣ ಪೀಪಿ ಬೂದುವಾ! ಮುತ್ತಣ್ಣ ಡೋಲು ಬಡಿಯುವಾ! ಮುತ್ತಣ್ಣ ಹಾಡು ಹಾಡುವಾ! ಊರೆಲ್ಲಾ ಸೇರಿ ನೋಡುವಾ! ಮುತ್ತೈದೆಲೆಲ್ಲಾ ಹರಸುವಾ! ನನ್ನ ತಂಗಿಯ ಬಾಳು... ನನ್ನ ತಂಗಿಯ ಬಾಳು... ಜೋರು ಜೋರು ಜೋರು! ಜೋರು ಜೋರು ಜೋರು! ಭಲೇ ಜೋರು ಜೋರು ಜೋರು! ಪೀಪಿಪೀಪಿಪೀಪಿ ಪಿಪಿಪೀಪಿಪೀಪಿ ಪಿಪಿಪೀಪಿಪೀಪಿ ಪಿಪಿಪೀಪಿ!