Skip to content
Lyric
Dive
Public playlists
My playlists
Search
Sign in
NIJAVA NUDIYALE
Manjula Gururaj
,
Raghavendra Rajkumar
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ನಿಜವ ನುಡಿಯಲೇ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ

ಬಾನಿನ ರಂಗು ಭೂಮಿಯ ರಂಗು ಏನನು ಹೇಳುತಿದೆ
ನಿಜವ ನುಡಿಯಲೇ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ

ಕೆನ್ನೆಯ ರಂಗು ತುಟಿಯ ರಂಗು ಕಣ್ಣನು ಕಾಡುತಿದೆ
ನಿಜವ ನುಡಿಯಲೇ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೇ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ನಲ್ಲೆಯ ತೋಳಿನ ಸೆರೆ ಸೇರುವ ಆಸೆಯಲಿರೆ
ನಲ್ಲನ ತೋಳಿನ ಸೆರೆ ಸೇರುವ ಆಸೆಯಲಿರೆ
ಪ್ರೀತಿಯ ಜೇನಿನ ತೊರೆ ವೇಗದಿ ಹರಿಯುತಲಿರೆ
ತನುವು ಅರಳಿ ಮನವು ಕೆರಳೀ ವಿರಹದುರಿಗೆ ನರಳಿ ನರಳಿ, ಬಳಿಗೆ ಬಂದಿರುವೆ
ನಿಜವ ನುಡಿಯಲೇ ನನ್ನಾಣೆ ನಲ್ಲ ಪ್ರೀತಿಯ ರಂಗು ಚೆಲ್ಲಿದೆ
ನಿಜವ ನುಡಿಯಲೇ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ
ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ಸಂಜೆಯು ಜಾರುತಲಿರೆ ಗಾಳಿಯು ಬೀಸುತಲಿರೆ
ನಲ್ಲೆಯ ಪ್ರೀತಿಸುತಿರೆ ಸ್ವರ್ಗವ ಕಾಣುತಲಿರೆ
ಹಾಡುತಿರಲು ಪ್ರಣಯ ದುಂಬಿ ಬಾಳ ತುಂಬ ಹರುಷ ತುಂಬಿ, ನಾನು ನಲಿದಿರುವೆ