Skip to content

Yavva Yavva

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಯವ್ವ ಯವ್ವ ಯವ್ವ ಇವ್ನ್ ಪ್ರೀತಿ ಮಾಡೆ ಯವ್ವ ಯವ್ವ ಯವ್ವ ಯವ್ವ ನೀನ್ ಹಾಕು ಇವ್ನ್ಗೆ ಡವ್ವ ಡವ್ವ ಯವ್ವ ಯವ್ವ ಯವ್ವ ಮಾದಮ್ಮಿ ನೀನು ಲವ್ವ ಯವ್ವ ಯವ್ವ ಯವ್ವ ಪ್ರೀತ್ಸೋಕೆ ನಿಂಗೇನ್ ನೋವ ನೋವ ಇಲ್ಲಿ ಮತ್ತೆ ಮತ್ತೆ ಒತ್ತ ಬೇಕು ಮೆತ್ತ ಮೆತ್ತಗ್ ಒತ್ತ ಬೇಕು ಒತ್ಲೇ ಬೇಕು ಲೈಕು ನನ್ನ ಕದ್ದು ಕದ್ದು ನೋಡದಿದ್ರೆ ಮುದ್ದು ಮುದ್ದು ಮಾಡದಿದ್ರೆ ಮಾಡೆ ಬಿಡ್ತಿನ್ ಸ್ಟ್ರೈಕು ನೀನೆ ನಟ್ಟು ನಾನೇ ಬೋಲ್ಟು ಟು ಟು ಟು ಯವ್ವ ಯವ್ವ ಯವ್ವ ನೀನ್ ನನ್ ಡವ್ವ ಡವ್ವ ಯವ್ವ ಯವ್ವ ಯವ್ವ ಮಾಡು ಲವ್ ಲವ್ ಲವ್ ಲವ್ವ ನೀನು ಬಿಸಿ ಬಿಸಿ ಬಿಸಿ ಬಿಸಿ ರೇಡಿಯೇಟ್ರು ತಡಿ ತಡಿ ತಡಿ ತಡಿ ಹಾಕ್ತಿನ್ ವಾಟ್ರು ಭಲೆ ಭಲೆ ಸ್ಪೀಡ್ ಇದೆ ನನ್ನ ಮೋಟ್ರು ಸುಮ್ಮನೆ ಕೆಮ್ಮದೆ ತಬ್ಬಿಕೊ ನನ್ನೆದೆ ಹಾಡೋಣವ ಪ್ರೇಮ ಲೋಕದ ಸಾಂಗು ಹಾಡವ್ವ ಹಾಡವ್ವ ನಾನೇತಕೂ ಬೈಕು ಕಲಿಸ್ತೀನ್ ನಿಂಗು ಕೂರವ್ವ ಕೂರವ್ವ ಮ್ಯಾರೇಜು ಆಗೋಕೆ ಹನಿ ಮೂನು ಹೋಗೋಕೆ ಗ್ಯಾರೆಜೆ ಮಾರ್ಬಿಡ್ತಿನಿ ಯವ್ವ ಯವ್ವ ಯವ್ವ ನೀನ್ ನನ್ ಡವ್ವ ಡವ್ವ ಯವ್ವ ಯವ್ವ ಯವ್ವ ಮಾಡು ಲವ್ ಲವ್ ಲವ್ ಲವ್ವ