Skip to content
Lyric
Dive
Public playlists
My playlists
Search
Sign in
Oora Kannu
Sonu Kakkar
,
Raju Ananthaswamy
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಊರ ಕಣ್ಣು ಯಾರ ಕಣ್ಣು
ಮಾರಿ ಕಣ್ಣು ಹೋರಿ ಕಣ್ಣು
ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಊರ ಕಣ್ಣು ಯಾರ ಕಣ್ಣು
ಮಾರಿ ಕಣ್ಣು ಹೋರಿ ಕಣ್ಣು
ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಬದುಕು ಒಂದು rail ಅಣ್ಣಾ
ವಿಧಿ ಅದರ ಯಜಮಾನ
ಅವನು ಹೋಗು ಎಂದ ಕಡೆಗೆ ಹೋಗಬೇಕಣ್ಣ
ವಿರಹ ಅನ್ನೋ ವಿಷವನ್ನ
ಕುಡಿಸುತಾನೆ ಬ್ರಹ್ಮಣ್ಣಾ
ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ
ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ
ಕಾಲ ಕಡು ಕೀಚಕ ಪ್ರೀತಿ ಕೊಲೆ ಪಾತಕ
ಊರ ಕಣ್ಣು ಯಾರ ಕಣ್ಣು
ಮಾರಿ ಕಣ್ಣು ಹೋರಿ ಕಣ್ಣು
ಯಾವ ಮಸಣಿ ಕಣ್ಣು ಬಿತ್ತಮ್ಮ ಬಿತ್ತಮ್ಮ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ಹಣೆ ಬರಹಕೆ ಹೊಣೆ ಯಾರು
ಇಲ್ಲಿ ಬೊಂಬೆ ಎಲ್ಲಾರೂ
ಯಾವ ಮತ್ತು ಇರದಂತ ನೋವು ನೂರಾರು
ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯಾಗದೆ ಸೇರಲಿ ಈ ಉಸಿರು
ನಮ್ಮ ಖಳನಾಯಕ ಮೇಲೆ ಇರೋ ಮಾಲಿಕ
ಕಾಲ ಕಡು ಕೀಚಕ ಜಗ ಪ್ರೀತಿ ಕೊಲೆ ಪಾತಕ
ಊರ ಕಣ್ಣು ಯಾರ ಕಣ್ಣು
ಮಾರಿ ಕಣ್ಣು ಹೋರಿ ಕಣ್ಣು
ಯಾವ ಮಸಣಿ ಕಣ್ಣು ಬಿತ್ತಮ್ಮಾ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ