Skip to content
Lyric
Dive
Public playlists
My playlists
Search
Sign in
Phala Phala Holeyuva
K. S. Chithra
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಎರಡು ಕಲಿತೂ ಒಂದಾಗಿ ಎದುರಾಗೋ ಒರವೇ
ಪ್ರೇಮ ಪ್ರೇಮ ಪ್ರೇಮಆ ಆ ಆ ಪ್ರೇಮ
||ಫಳ ಫಳ||
ನಿನ್ನನು ನಾನೊಡದೆ ನಿದ್ರೆ ಬರದಾ ರಾತ್ರಿ
ಸ್ವಪ್ನದ ನಗುವು ನಲಿವು ಬರದಾದ ಬ್ರಾಂತಿ
ಹತ್ತಿರ ಕಂಡ ನೋಟ ಯಾವುದೋ ನೆನಪು ನಂಟು
ಉತ್ತರ ಬೇರೆ ಏನು ಬಿಡಲಾಗದಂಟು
ಈ ಬಾಳಿನ ಅನ್ವೇಷಣೆ ಸಾಕಿನ್ನು ನನ್ನ ನಲ್ಲನೆ
ಈ ರಾತ್ರಿಯೇ ನಾ ಮೂಡುವೆ ಆ ಮಧುರ ಸ್ವಪ್ನವಾಗುವೆ ಪ್ರೇಮ ಪ್ರೇಮ ಪ್ರೇಮ ಪ್ರೇಮ
||ಫಳ ಫಳ||
ಕಂಬನಿ ಅಂದೂ ಇಂದೂ ಚಿಮ್ಮುವುದೊಂದೆ ಜಾದು
ಭಾವನೆ ನಾನಾ ರೀತಿ ಅಂತರ ನೋಡು
ಬೇಗನೆ ವಿರಹ ಜಾರಿ ಒಲವ ಸುಮ ಕಾಂತಿ ಸೇರಿ
ಅಂಬೃತಾ ವರ್ಷಾ ದಾರ ಈ ವೆಂದನಂತ್ಯ
ಎಂದೆಂದಿಗೂ ಈ ಜ್ಞಾಪಕ ಜತೆಗಾರ ನಮ್ಮ ಬಾಳಲಿ
ಈ ಜನ್ಮದ ಈ ಯಾತ್ರೆಯ ನಾವೀಗ ಸಾಗಿ ಹೋಗುವ ಪ್ರೇಮ ಪ್ರೇಮ ಪ್ರೇಮ ಪ್ರೇಮ
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ...