E Preetige
Suma Shastri
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಆ, ಓಹ್ ಓಹ್!
ಓಹ್!
ಓಹ್!
ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ
ಕನಸಿನಲ್ಲಿ ಬಂದ ನನ್ನನಲ್ಲಿ ನೀನು
ಕಣ್ಣು ತೆರೆಯುವಾಗ ಎಲ್ಲಿ ಹಾರಿಹೋಗುವೆವೋ ನನ್ನನಲ್ಲೇ
ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ
ಈ ಪ್ರೇಮ, ಈ ಕನಸು, ಮನಸ್ಸಿಂದ ಆರಂಭ
ಭುವಿಯಲ್ಲಿ ಹಾರಾಡೋದು ಪ್ರೀತಿ, ಕನಸು ಒಂದು
ನಾನೆನ್ನಾನೆ ನನ್ನ ಪ್ರೀತಿಯ ಕನಸು
ಭುವಿಯಲ್ಲಿ ಹಾರೋಣ, ಪ್ರೀತಸೋನಾ ಭಾವ
ಈ ಪ್ರೀತಿಗೆ ಕನಸೊಂದೇ ಜೊತೆಯು ಕೇಳಮ್ಮಾ
ಈ ಕನಸಿಗೆ ಮನಸೊಂದೇ ಜೊತೆಯು ಕೇಳಮ್ಮಾ
ಮನಸ್ಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸ್ಸಿನ ಮನೆಗೆ ಬಲಗಾಲಿಟ್ಟು ಒಳಗೆ ಬಾರಮ್ಮಾ
ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ
ನಾವ್ಯಾರು, ನೀ ಯಾರೋ?
ನಾವು ಸೇರಿದ್ದು ಯಾಕೋ?
ಈ ಪ್ರೇಮ ಅನಿಸುವಂತಾ ಹೇಳೋದಕ್ಕೋ
ಈ ಪ್ರೀತಿ, ಈ ಕನಸು ಯಾವಾಗಲೂ ಮೌನ
ಈ ಮೌನ, ನಾಮೌನ, ಇನ್ನೇನು ಕೇಳಮ್ಮಾ
ಪ್ರೀತಿಯಲ್ಲಿ ಹಾರಾಡುವುದು ಮನಸ್ಸು ಕೇಳಮ್ಮಾ
ಮನಸ್ಸಿನಲ್ಲಿ ಹಾರಾಡುವುದು ಕನಸು ಕೇಳಮ್ಮಾ
ಮನಸ್ಸಿನಲ್ಲಿ ನಿನಗೆ ಮನೆ ಮಾಡುವೆ
ನನ್ನ ಮನಸ್ಸಿನ ಮನೆಗೆ ಬಲಗಾಲಿಟ್ಟು ಒಳಗೆ ಬಾರಮ್ಮಾ
ಈ ಪ್ರೀತಿಗೆ ಕಣ್ಣು ಇಲ್ಲ
ಈ ಕನಸಿಗೆ ಕಣ್ಣು ಬೇಕಿಲ್ಲ
ಕನಸಿನಲ್ಲಿ ಬಂದ ನನ್ನನಲ್ಲಿ ನೀನು
ಕಣ್ಣು ತೆರೆಯುವಾಗ ಎಲ್ಲಿ ಹಾರಿಹೋಗುವೆವೋ ನನ್ನನಲ್ಲೇ!