Skip to content

Roadigili Radika

R. P
Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ (ಲೌ ಅವ್ನ್ ಬಾಯ್ಗೊಸಿ ನೀರ್ ಬಿಡ್ರಲ ನಿಗರ್ಕೊಂಬುಟಾನು ಲೌ ಹಾಡ್ನಾಗೆ ವಸಿ ದಂ ಇರ್ಲಿ rhythm ಇರ್ಲಿ ಸಿಸ್ಯ ಎರ್ಡೆಟ್ ಹಾಕಲೇ) ಸೌಟು ಗಿವ್ಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ side ಅಲ್ಲಿ ಬಿಟ್ಟು Roadಗಿಳಿ ರಾಧಿಕ ಅರೆ, ಚಿಂದಿ ಮಾಡೇ ಚಂದ್ರಿಕಾ Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ ಇದು heart-u ಕರಿಯೋ ಗ್ಯಾಂಗು ನೀ ಆಗಬೇಡ ರಾಂಗು Daily ಡವ್ ಹೊಡಿ ಅನ್ನುವ ಪೋಕರಿಗಳಿಗೆ smileಅನ್ನು ಬಿಸಾಕು 16 ಆಗಿದ್ರು ಸಾಕು love symbolಗೆ ವೋಟು ಹಾಕು ಇದು holyday, holiday, jolyday love ಮಾಡೇ ಗೋಳನ್ನು ಬಿಟ್ಟಾಕು Love ಗಿವ್ವು ಅಂತ ಅಂದರೆ ಮುಖ ಮೂತಿ ಕಿತ್ತು ಹೋಗೋ ತೊಂದರೆ (Like-u ಮಾಡುತೀವಿ line-u ಹಾಕುತೀವಿ life-u ನೀಡುತೀವಿ ಬಾರಮ್ಮ) Love ಗಿವ್ವು ಅಂತ ಅಂದರೆ ಮುಖ ಮೂತಿ ಕಿತ್ತು ಹೋಗೋ ತೊಂದರೆ (Like-u ಮಾಡುತೀವಿ line-u ಹಾಕುತೀವಿ life-u ನೀಡುತೀವಿ ಬಾರಮ್ಮ) ಸೌಟು ಗಿವ್ಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ side ಅಲ್ಲಿ ಬಿಟ್ಟು Roadಗಿಳಿ ರಾಧಿಕ ಅರೆ, ಚಿಂದಿ ಮಾಡೇ ಚಂದ್ರಿಕಾ Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ ಆ ಗುಚ್ಚಿ, ಟಪಾನ್ಗುಚಿ ನೀನ್ ಕೋಟಿ ಬಣ್ಣದ ಚಿಟ್ಟೆ ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ ಬಿಂಕದ ವೈಯ್ಯಾರಿ ಇದು tar-u ಇರುವ road-u ಉಳ್ಕೊಲ್ಲ ಸೊಂಟ ಆಡು ನಿನ್ನ ಚಮಕ್ಕು ಗಿಮಿಕ್ಕು ಎಲ್ಲಾರು ನೋಡಲಿ ಚಂದಿರ ಚಕೋರಿ ಊರ ಮೇಲೆ ಊರು ಬಿದ್ದರೂ ನಾನ್ ಕುಣಿಯಲಾರೆ ಕೋಟಿ ಕೊಟ್ಟರು (ಬೀದಿ ಬೀದಿಯಲ್ಲಿ band-u ಹೊಡಿತಿವಿ ಒಂದು step-u ಹಾಕು ಬಾರಮ್ಮ) ಊರ ಮೇಲೆ ಊರು ಬಿದ್ದರೂ ನಾನ್ ಕುಣಿಯಲಾರೆ ಕೋಟಿ ಕೊಟ್ಟರು (ಬೀದಿ ಬೀದಿಯಲ್ಲಿ band-u ಹೊಡಿತಿವಿ ಒಂದು step-u ಹಾಕು ಬಾ) (ಬಾರಮ್ಮ ಬಾರೆ ಲೇಯ್ ಅದ್ ನನ್ ಡವ್ವೋ) ಸೌಟು ಗಿವ್ಟು ಎಲ್ಲ ಮೂಲೆಗಿಟ್ಟು ಸೀರೆ ಸೆರಗು ವಸಿ ಮ್ಯಾಲೆತ್ತಿ ಕಟ್ಟು ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು ಸುವ್ವಾಲಿ ಜೋಲಾಲಿ side ಅಲ್ಲಿ ಬಿಟ್ಟು Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ Roadಗಿಳಿ ರಾಧಿಕ ಚಿಂದಿ ಮಾಡೇ ಚಂದ್ರಿಕಾ ಟಪಾನ್ಗುಚಿ ಆಡು ಬಾರೆ (Roadಗಿಳಿ ರಾಧಿಕ)