Skip to content
Lyric
Dive
Public playlists
My playlists
Search
Sign in
Tusu Mella Beeso - Female Vocals
K. S. Chithra
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ
ಈ ಲಾಲಿ ಸುವ್ವಾಲಿ ಈ ಕಂದ ಕೇಳಲಿ
ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
ಬಾಳುವೆ ನಾ ಈ ಕಂದನ ಎಡವಿ ಏಳೋ ದಾರಿಯಲಿ
ನೀಯುವೆ ನಾ ಈ ಕಂದನ ತೊದಲ ನುಡಿಯ ಮಳೆಯಲಿ
ತನ್ನ ಎದೆ ತುಂಬುವ ಭಾಗ್ಯ ನೀಡ ಬಂದ ಬಾಲ ದೈವಕೆ
ತುಸು ಮೆಲ್ಲ ಬೀಸು ಗಾಳಿಯೇ
ಈ ಲಾಲಿ ಸುವ್ವಾಲಿ ಈ ಕಂದ ಕೇಳಲಿ
ನಿದ್ದೇಲಿ ಆಡಲಿ
ಜನುಮದ ಜನುಮದ ನೆನಪು ತರುವ ಜೊಗುಳ
ನೋವಿನ ನಲಿವಿನ ಕನಸು ಮೇಳ ಈ ಜೋಗುಳ
ಹೆಣ್ಣು ಎಂಬ ಜೀವಕೆ ತಾಯಿತನ ತಂದ ತವರ ಕಾಣಿಕೆ
ತುಸು ಮೆಲ್ಲ ಬೀಸು ಗಾಳಿಯೇ
ಈ ಲಾಲಿ ಸುವ್ವಾಲಿ ಈ ಕಂದ ಕೇಳಲಿ
ನಿದ್ದೇಲಿ ಆಡಲಿ