Skip to content
Lyric
Dive
Public playlists
My playlists
Search
Sign in
Poli Evanu
Shreya Ghoshal
Popularity · Moderate
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ mummy, daddy ಆಣೆಗೂ ಪೋಲಿ ಇವನು, ಪೋಲಿ ಇವನು
ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು, ಪೋಲಿ ಇವನು
ಝಲ್ ಎಂದಿದೆ ಆ ನನ್ನ ಎದೆ
ತಡ ಮಾಡದೇ ಆ ಶರಣಾಗಿದೆ
ಯಾಮಾರಿಸೋ ಹುಡುಗರ ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರೀತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು ಪೋಲಿ ಇವನು, ಪೋಲಿ ಇವನು
(ಬಾರೋ ಪೋಲಿ, ಬಾರೋ ಪೋಲಿ, ಬಾರೋ ಪೋಲಿ, ಬಾರೋ ಪೋಲಿ)
ಎಲ್ಲಿದ್ದರೂ ಆ ಇಸ್ಟುದಿನ
ನಾನವನಿಗೆ ಆ ಇಷ್ಟವಾದೆನಾ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೇಳೋ, ಪೋಲಿ ಇವನು, ಪೋಲಿ ಇವನು
ಓ, ಸೂರ್ಯ ನಿನ್ನ ತಾಯಿಯಣೆಗೂ, ಚಂದ್ರ ನಿನ್ನ ತಂದೆ ಆಣೆಗೂ
ನನ್ನ mummy, daddy ಆಣೆಗೂ ಪೋಲಿ ಇವನು, ಪೋಲಿ ಇವನು