Skip to content

Ee Preethiya Marethu

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಈ ಪ್ರೀತಿಯಾ ಮರೆತು ಈ ಪ್ರೀತಿಯಾ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು ಪಲ್ಲವಿ ಇಲ್ಲದ ಚರಣ ನೇಸರನಿಲ್ಲದ ಗಗನ ಮೋಡದೊಳಗೆ ಸೂರ್ಯ ಇದ್ದರೂ ಬೆಳಗನೇನು ಮನಸಿನೊಳಗೆ ನಾನು ನೆನಪಾಗಿ ಉಳಿಯಲೇನು ಈ ಪ್ರೀತಿಯಾ ಮರೆತು ಈ ಪ್ರೀತಿಯಾ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು ಅಂದು ಕೊಂಡಂಗೆಲ್ಲ ಜೀವನ ಸಾಗದು ಗೆಳೆಯ ವಿಧಿಯಾ ಆಟ ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ ಮನಸೂ ಇಲ್ಲ ಓ ಹೂಗಳೇ ನಿಮ್ಮಂತೆಯೇ ನಾನು ಹೂಗಳಂತೆ ನಾನು ನಿಮಗಾಗಿ ಬಾಳಲೇನು ಮೇಣದಂತೆ ಅಳದೆ ನಗುತಾ ಬೆಳಗಲೇನು ಈ ಪ್ರೀತಿಯಾ ಮರೆತು ಈ ಪ್ರೀತಿಯಾ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು ಮುಂದೇನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು ಹಡೆದೇ ಇವನನ್ನು ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ ಯಾಕೆ ಹಡೆದೆ ಓ ಹೂಗಳೇ ನಿಮ್ಮಂತೆಯೇ ನಾನು ಹೂಗಳಂತೆ ನಾನು ನಿಮಗಾಗಿ ಬಾಳಲೇನು ಮೇಣದಂತೆ ಅಳದೆ ನಗುತಾ ಬೆಳಗಲೇನು ಈ ಪ್ರೀತಿಯಾ ಮರೆತು ಈ ಪ್ರೀತಿಯಾ ಮರೆತು ಬಾಳೋದು ಹೇಗೆ ಹೇಳು ನೀನಿಲ್ಲದ ಹೊತ್ತು ನಾ ಹೇಗೆ ಕಳೆಯಲೇಳು