Skip to content
Lyric
Dive
Public playlists
My playlists
Search
Sign in
Manasu Rangagide
Karthik, Nanditha
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಗಾಯಕ: ಕಾರ್ತಿಕ್
ಗಾಯಕಿ: ನಂದಿತ
ಚಿತ್ರ: ಸ್ಲಂಬಾಲ
ಮನಸ್ಸು ರಂಗಾಗಿದೆ ಇಂದು
ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗಾ...
ಏನು ಆ ವೇಗಾ...
ಬದುಕು ಇಂಪಾಗಿದೆ ಇಂದು
ಚೆಲುವ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗಾ...
ಏನು ಮಾಠ ಏನು ಮೋಡಿ
ಬರುವುದೆಲ್ಲ ಬಂದೆಬಿಡಲಿ
ಗಗನದಾಚೆ ಬಯಲತುದಿಗೂ ಲಗ್ಗೆ ಇಡುವಾ...
ಯಾವುದೋ ವೇಗಾ...
ಏನು ಆ ವೇಗಾ...
ಯಾವುದೋ ವೇಗಾ...
ಏನು ಆ ವೇಗಾ...
ಹೂವಂಥ ನಗೆಮಲ್ಲಿಗೆ
ಮುಡಿದವಳೇ
ನಾ ಕೊಡುವೆ ಕಾಲೊಂದಿಗೆ
ನೀ ಕೊಟ್ಟ ಕಾಲೊಂದಿಗೆ
ನನ್ನೊಳಗೆ ಕನಸ್ಸುಗಳ
ಕಣ್ತುಂಬಿದೆ...
ಕತ್ತಲೆಯ ತೊಳೆದಂತೆ
ಬೆಳಕು ನೀ ಬಾಳಿಗೆ...
ಈ ನಿನ್ನ ಕಲ್ಪನೆಗೆ
ತಾರೆಗಳೊದಿಸಿ ಲಾಲಿಯ
ನಾ ಹಾಡುವೆ...
ಪ್ರೀತಿಯೇ ನಿನ್ನಾ
ಪ್ರೀತಿಸುವೆ ಇನ್ನಾ...
ಪ್ರೀತಿಯೇ ನಿನ್ನಾ
ಪ್ರೀತಿಸುವೆ ಇನ್ನಾ...
ನಿನ್ನೆದೆಯ ನಾ ಅಪ್ಪಲು
ಈ ಹೃದಯ
ನವಿಲಂತೆ ಕುಣಿದಾಡಿತು...
ಈ ಮಾತ ನೀ ಹೇಳಲು
ತುಟಿಯ ಸನಿಹಾ
ಬರುವಾಸೆ ನನಗಾಯಿತು...
ನೆರಳಾಗಿ ನಾನಿರುವೆ
ಜೊತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ
ನೂರೆಂಟು ನೆನಪಿನ
ಬುತ್ತಿಯ ಕಟ್ಟೋಣ ಬಾ...
ಪ್ರೀತಿಯೇ ನಿನ್ನಾ
ಪ್ರೀತಿಸುವೆ ಇನ್ನಾ...
ಪ್ರೀತಿಯೇ ನಿನ್ನಾ
ಪ್ರೀತಿಸುವೆ ಇನ್ನಾ...
ಮನಸ್ಸು ರಂಗಾಗಿದೆ ಇಂದು
ಚೆಲುವೆ ನೀ ಜೊತೆಗಿರಲು
ಆಗಸ ಅಂಗೈಯಲ್ಲಿ ಈಗಾ...
ಏನು ಆ ವೇಗಾ...