Skip to content

Friendu Maduve

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

Friend-u ಮದುವೇಲುಂಡು ಕೈ ತೊಳ್ಕೊಳಿ All the best-u ಅಂದು ಒಮ್ಮೇ ತಬ್ಕೋಳಿ Photoದಲ್ಲಿ ಎಲ್ರೂ ಹಲ್ಲು ಬಿಟ್ಕೋಳಿ ಕಮ್ಮಿ rate-u gift-u ಎತ್ತಿ ಕೊಟ್ಬಿಡಿ ಕೈಗೆ ಬೂಂದಿ ಲಾಡಿಟ್ಟ Friend-u pandal ಹಾಕ್ಕೊಂಡ ಇದ್ದೋಬ್ಬ ಗೆಳೆಯನೂ ಹೊಂಟೋದ lifeಯಿಂದ ಎಲ್ಲಾರು u-turn ಹಿಡಿಯೋದು wifeಯಿಂದ (Take it now Make it now Take it now Feel it now) (Do you wanna babe, gonna be so crazy Everybody right now, let the party glow now) ಗದ್ದೆ ಬೆದರು ಬೊಂಬೆಯಂತೆ ನಿಂತೋನೆ, tie ಕಟ್ಟಿ ಹಾಕಿಕೊಂಡು coatಅನ್ನು ಲೋಕದಲ್ಲಿ ಇಲ್ಲ ಬಿಡ್ರಿ ಯಾವನು ಮದುವೆ ಗಂಡಿಗಿಂತ ದೊಡ್ಡ cartoon-u ಅಮಾಯಕ ಯಕಾ ಯಕಾ ಯಕಾ ಅಮಾಯಕ ಯಕಾ ಯಕಾ ಯಕಾ ಅಂತಿಂತು ಹೊರಬಂದ ಕತ್ರೀನಾ ಕೈಫಿಂದ ಹಳೆ case-u ಗೊತ್ತಾದ್ರೆ ಕೆರದೇಟು wifeಯಿಂದ ಒಂದು ಸಾರಿ ತಬ್ಬಿಕೊಂಡು ಅತ್ತ್ಬಿಡಿ ಒಳ್ಳೆದಾಗಲಿ ತಂದೆ ಅಂತ ಒಂಟ್ಬಿಡಿ ಸಂಜೆಮೇಲೆ ಮನೆ ಹತ್ರ ಹೋಗ್ಬೇಡಿ ರಾತ್ರಿ ಹೊತ್ತು phone-u ಗೀನು ಮಾಡ್ಬೇಡಿ ಹೆಚ್ಚು ಕಮ್ಮಿ ಮುಗಿಸೋನೆ honeymoon ಇಗ್ಯಾಕೆ ಬೇಕಿತ್ತು ಮದುವೆ plan-u Love-u ನೆತ್ತಿಗೇರಿ ತಾಳಿ ಕಟ್ಟವ್ನೆ ಮಾವನಿಂದ ಪಡೆದ ಚಡ್ಡಿ ಬನಿಯನ್ನು ಅಮಾಯಕ ಯಕಾ ಯಕಾ ಯಕಾ ಅಮಾಯಕ ಯಕಾ ಯಕಾ ಯಕಾ ನೀನೇನೆ ನೋಡ್ಕೊಬೇಕು friendಅನ್ನು ಇಲ್ಲಿಂದ ಎಂಕಟ್ರಮಣ ಸ್ವಾಮಿ ಕಾಪಾಡು ಗೋವಿಂದ ಪಾಪಾ twenty four ಗಂಟೆ ಗಡಿಬಿಡಿ sensible-u ಮಂದಿ ನೀವು ತಿಳ್ಕೊಳ್ಳಿ ಮದುವೆ ಆದ ಮಂದಿ flashbackಅಲಿ ಸ್ವಂತ ಹೆಂಡ್ರು ತಬ್ಬಿಕೊಂಡು ಬೈಸ್ಕೊಳಿ