Skip to content
Lyric
Dive
Public playlists
My playlists
Search
Sign in
Adda Bidde Madesaa
Raghu Dixit
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ನಿಂಗ್ ಅಡ್ಡ ಬಿದ್ನೋ ಮಾದೆಸ
ನಿನ್ ಹೆಸ್ರೆ ನಂಗೆ ಉಪ್ದೇಸ
ಈ ಕತ್ಲಾಗ್ ದಾರಿ ದೀಪ ನೀನಣ್ಣೋ
ಈ ಪಟ್ನಾಗ್ ಬಂದೆ ಮಾದೆಸ
ಯಾಕಿಂಗ್ ಐತಿ ಪರ್ದೇಸ
ನಾ ಎತ್ಲಾಗ್ ಹೋಗ್ಲಿ ನೀನೇ ಹೇಳಣ್ಣೋ
ನಿಂಗ್ ಅಡ್ಡ ಬಿದ್ನೋ ಮಾದೆಸ
ನಿನ್ ಹೆಸ್ರೆ ನಂಗೆ ಉಪ್ದೇಸ
ಈ ಕತ್ಲಾಗ್ ದಾರಿ ದೀಪ ನೀನಣ್ಣೋ
ಈ ಪಟ್ನಾಗ್ ಬಂದೆ ಮಾದೆಸ
ಯಾಕಿಂಗ್ ಐತಿ ಪರ್ದೇಸ
ನಾ ಎತ್ಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಉಸ್ಸಪ್ಪ, ಸಾಕಪ್ಪ ಬೇಡ ಸವಾಸ
ಈ ಸುಡ್ಗಾಡ್ ನಲ್ಲಿ ಯಾರಿಗ್ ಬೇಕು ವನವಾಸ
ಈ ಸಂತೇಲ್ ಕಳ್ದು ಹೋಗಿ ನಮ್ಮನ್ ನಾವೆ ಹುಡ್ಕೋದ್ರೊಳ್ಗೆ ವಯ್ಸೇ ಮುಗ್ದೊಯ್ತಲ್ಲೋ ಮಾದೇಸ
ಅಡ್ಡ ಬಿದ್ನೋ ಮಾದೆಸ
ನಿನ್ ಹೆಸ್ರೆ ನಂಗೆ ಉಪ್ದೇಸ
ಈ ಕತ್ಲಾಗ್ ದಾರಿ ದೀಪ ನೀನಣ್ಣೋ
ಈ ಪಟ್ನಾಗ್ ಬಂದೆ ಮಾದೆಸ
ಯಾಕಿಂಗ್ ಐತಿ ಪರ್ದೇಸ
ನಾ ಎತ್ಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಯಾವ್ದೋ timeಗೆ ಮಲ್ಕೊಂಡ್ ಏಳ್ತಾರೋ
Day and night-u ಒಂದೆ ಅಂಕೊಂಡ್ ಕೆಲ್ಸ ಮಾಡ್ತಾರೋ
Lifeನಲ್ ಏನೋ ಹುಡ್ಕೊಂಡ್ ಒಡ್ತಾರೋ
Traffic ನಲ್ಲೇ ಅರ್ಧ ಜೀವ್ನ ಕಳ್ಕೊಂಡ್ ಬಿಡ್ತಾರೋ
Mobileನಲ್ಲಿ ತಮ್ದೆ ಒಂದು ಲೋಕ ಮಾಡೋವ್ರೋ
ಅವ್ರೆ ಅದ್ರೊಳ್ಗೊಂದು lead roleನಲ್ಲಿ ಮಿಂಚ್ಕೊಂಡ್ ಇರ್ತಾರೋ
ಹೊಟ್ಟೆ ಗಿಲ್ದೆ ಹೋದ್ರು ಜುಟ್ಗೆ ಸೂಜಿ ಮಲ್ಗೆನೋ
ಇದೇ ಪುಟ್ಗೋಸಿ ಬೆಂಗ್ಳೂರ್ ಜೀವ್ನ ನೋಡ್ಲ ಮಾದೇಸ
ಅಡ್ಡ ಬಿದ್ನೋ ಮಾದೆಸ
ನಿನ್ ಹೆಸ್ರೆ ನಂಗೆ ಉಪ್ದೇಸ
ಈ ಕತ್ಲಾಗ್ ದಾರಿ ದೀಪ ನೀನಣ್ಣೋ
ಈ ಪಟ್ನಾಗ್ ಬಂದೆ ಮಾದೆಸ
ಯಾಕಿಂಗ್ ಐತಿ ಪರ್ದೇಸ
ನಾ ಎತ್ಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಎಲ್ಲಾ ದಿಕ್ಕಿಂದ್ಲು ಹೊಟ್ಟೆ ಪಾಡು ಹುಡ್ಕೊಂಡು
ಬಂದೋವ್ರ್ಗ್ ಸಿಕ್ತು ತಾಯಿ ಪ್ರೀತಿಯೂ
ಇಲ್ಲೇ ಹುಟ್ದಂಗೆ, ಎಲ್ಲ ಇಲ್ಲೇ ಬೆಳ್ದಂಗೆ
ಎಲ್ಲಾರ್ನ್ ಒಪ್ಕೊಂಡ್ ಇರೋ ಊರಿದು
ಎಲ್ಲರೊಳಗೆ ನೀನೊಂದಾಗು
ಅಂದು ಕೊಂಡಿರೋ ಈ ಜನ
ಭೇದ ಭಾವ ಎಲ್ಲ ಮರೆತು
ಅಪ್ಪಿಕೊಳ್ಳುವ ದೊಡ್ ಗುಣ
ದುಡಿಯೊವ್ರ್ಗೆ ಕೊಟ್ಟು ಸೂರು
ನಂದೋರ್ಗೆ ಒಳ್ಳೆ ಬಾಳು
ಇದೇನೇ ಬೆಂಗ್ಳೂರ್ ನೋಡೋ ಮಾದೇಸ
ಅಡ್ಡ ಬಿದ್ನೋ ಮಾದೆಸ
ನಿನ್ ಹೆಸ್ರೆ ನಂಗೆ ಉಪ್ದೇಸ
ಈ ಕತ್ಲಾಗ್ ದಾರಿ ದೀಪ ನೀನಣ್ಣೋ
ಈ ಪಟ್ನಾಗ್ ಬಂದೆ ಮಾದೆಸ
ಯಾಕಿಂಗ್ ಐತಿ ಪರ್ದೇಸ
ನಾ ಎತ್ಲಾಗ್ ಹೋಗ್ಲಿ ನೀನೇ ಹೇಳಣ್ಣೋ
ಉಸ್ಸಪ್ಪ, ಸಾಕಪ್ಪ ಬೇಡ ಸವಾಸ
ಈ ಸುಡ್ಗಾಡ್ ನಲ್ಲಿ ಯಾರಿಗ್ ಬೇಕು ವನವಾಸ
ಈ ಸಂತೇಲ್ ಕಳ್ದು ಹೋಗಿ ನಮ್ಮನ್ ನಾವೆ ಹುಡ್ಕೋದ್ರೊಳ್ಗೆ ವಯ್ಸೇ ಮುಗ್ದೊಯ್ತಲ್ಲೋ ಮಾದೇಸ
ಅಡ್ಡ ಬಿದ್ನೋ ಮಾದೆಸ
ನಿನ್ ಹೆಸ್ರೆ ನಂಗೆ ಉಪ್ದೇಸ
ಈ ಕತ್ಲಾಗ್ ದಾರಿ ದೀಪ ನೀನಣ್ಣೋ
ಈ ಪಟ್ನಾಗ್ ಬಂದೆ ಮಾದೆಸ
ಯಾಕಿಂಗ್ ಐತಿ ಪರ್ದೇಸ
ನಾ ಎತ್ಲಾಗ್ ಹೋಗ್ಲಿ ನೀನೇ ಹೇಳಣ್ಣೋ