Skip to content
Lyric
Dive
Public playlists
My playlists
Search
Sign in
Gaasi Gumma
Charanraj M.R & Ananya Suresh
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಗಾಸಿ ಗುಮ್ಮನು ಬಂದ
ಹಸಿವಿನ ಉಸಿರಿಸಲಿ ನಿಂದ
ಬೆಳಕನು ಆರಿಸೋ ತವಕ
ತಡಬಡಿಸುತಿರೋ. ಆ. ವೇಗ
ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ
ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ
ಈ. ಜಾಲಾದಿ
ಸಿಲುಕಿ. ನಿ. ಬಾರದೆ
ಈ. ಜಾಡಿಲಿ
ಹೊರಬರದೆ.
ಬದುಕೇ. ಹೆಣೆದ ಸಂಸಾರ
ಹರುಷವೇ ಇದರ ಆಧಾರ
ಯಾರಾದರೇನು... ಹಿಡಿ ಪ್ರೀತಿಯನ್ನು
ಕೊಡುವಂತ ಮನೆಯೇ. ಮಂದಿರ
ಎಲ್ಲಿಂದ ಬಂದು. ಒಂದಾದರೇನು
ಅನುಬಂಧ ಒಂದು. ಸಾಗರ
ಗಾಸಿ ಗುಮ್ಮನು ಬಂದ
ಹಸಿವಿನ ಉಸಿರಿಸಲಿ ನಿಂದ
ಬೆಳಕನು ಆರಿಸೋ ತವಕ
ತಡಬಡಿಸುತಿರೋ. ಆ. ವೇಗ
ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ
ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ
ಈ. ಜಾಲಾದಿ
ಸಿಲುಕಿ. ನಿ. ಬಾರದೆ
ಈ. ಜಾಡಿಲಿ
ಹೊರಬರದೆ