Skip to content
Lyric
Dive
Public playlists
My playlists
Search
Sign in
Ondu Nimisha
S. P. Balasubrahmanyam
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ
ಆ ನಿಮಿಷ ಆ ಕ್ಷಣ
ಸೇರಿತು ಮನ ಮನ
ಮನ ಮನ ಸೇರಿದ
ಆ ನಿಮಿಷ ಆ ಕ್ಷಣ
ಹೇಗಿತ್ತು ಈ ಕ್ಷಣ
ಹೇಳು ನನಗೀಗ ತಕ್ಷಣ
ಪ್ರೀತಿಯ ಜನನ
ಮರಣಯಿಲ್ಲದಾ ಪಯಣ
ಅನಿಸಿತು ನನಗೆ ಆ ಕ್ಷಣ
ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ
ಆ ನಿಮಿಷ ಆ ಕ್ಷಣ
ಸೇರಿತು ಮನ ಮನ
ಈ ಕ್ಷಣ
ನಿನ್ನ ಮನದಲಿ
ಏನಿದೆ ಅಂತ
ಹೇಳಲೇ ಚಿನ್ನ
ಈ ಕ್ಷಣ
ಪ್ರತಿ ಕ್ಷಣವೂ
ನೀನೇ ಇರುವೇ
ಈ ಮನದಲಿ
ಅಂದಕೆ ನೀನು
ಪ್ರೀತಿಗೆ ನೀನು
ಪ್ರೀತ್ಸೋಕೆ ನಾವು
ಪ್ರೀತ್ಸೋಣ ಬಾ
ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ
ಆ ನಿಮಿಷ ಆ ಕ್ಷಣ
ಸೇರಿತು ಮನ ಮನ
ನಿನ್ನ ಅಂದ
ಅಂದಕೆ ಅಂದ
ಅಂದಾ ನಿನ್ನ
ಪ್ರೇಮೆ ಇಲ್ಲಾಹ
ಈ ಅಂದ
ನಿನಗಾಗಿ ತಗೋ
ತುಂಟಾಟ ಬೇಡ
ಅಂದಕೆ ನೀನು
ಪ್ರೀತಿಗೆ ನೀನು
ಪ್ರೀತ್ಸೋಕೆ ನಾವು
ಪ್ರೀತ್ಸೋಣ ಬಾ
ಒಂದು ನಿಮಿಷ ಆ ಕ್ಷಣ
ಜ್ಞಾಪಿಸು ಕ್ಷಣ ಕ್ಷಣ
ಆ ನಿಮಿಷ ಆ ಕ್ಷಣ
ಸೇರಿತು ಮನ ಮನ
ಅಂದಕೆ ನೀನು
ಪ್ರೀತಿಗೆ ನೀನು
ಪ್ರೀತ್ಸೋಕೆ ನಾವು
ಪ್ರೀತ್ಸೋಣ ಬಾ