Enaagideyo Nanagenaagideyo (From "Rangada Hudugaru") (Duet)
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಏನಾಗಿದೆಯೋ?
ನನಗೇನಾಗಿದೆಯೋ?
ಏನಾಗಿದೆಯೋ?
ನನಗೇನಾಗಿದೆಯೋ?
ಆಸೆ ಆವರಿಸಿ ಈ ವಯಸ್ಸು ಚಡಪಡಿಸಿ ಹೊಸ ಕನಸನ್ನೇನಿತ್ತು ಒಲವು ಸಿಂಪಡಿಸಿ
ನಿನ್ನ ಸೋಕಿದ ತುಟಿಗಳು ನನ್ನ ಮಾತೆ ಮರೆಸಿವೆ
ಏನಾಗಿದೆಯೋ?
ನನಗೇನಾಗಿದೆಯೋ?
ಏನಾಗಿದೆಯೋ?
ನನಗೇನಾಗಿದೆಯೋ?
ಅನುವಾದ ಬೇಡ, ಎದೆ ಭಾಷೆಗಿನ್ನು
ಅನುಮೋದಿಸಿದ ಅನುರಾಗವನ್ನು
ನಿನ್ನಂತೆ ಯಾರೂ ಇರಲಿಲ್ಲ ನನಗೆ
ನಿನ್ನರಸಿಕೊಂಡೆ ಬಂದಿರುವೆ ಬಳಿಗೆ
ಏನಾಗಿದೆಯೋ?
ಏನಾಗಿದೆಯೋ?
ನೀನಿರುವ ಕನಸ ನಾನ್ ಕಾಣುತ್ತಿರುವೆ
ನಿನ್ನನ್ನೇ ಭ್ರಮಿಸಿ ಸಂಭ್ರಮಿಸುತ್ತಿರುವೆ
ಈಗೀಗ ನಾನೇ ಮರೆವೆ ನನ್ನನ್ನೇ ಮುಚ್ಚಿಟ್ಟ ಮಾತ ಹೇಳಿದೆ ಕಣ್ಣನ್ನೇ
ಏನಾಗಿದೆಯೋ?
ಏನಾಗಿದೆಯೋ?