Jaji Malli
Vijayragavendra
Popularity · Low
Listen
YouTube
0:00 / 0:00
Loading YouTube player...
Lyrics offset
Synced
Lyrics
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಓ
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ ಓ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕ್ಕುಮಿ ಮಣಿಯೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ
ಎಳ್ಳು ಹೂವಿನ ಸೀರೆ, ಬೆಳ್ಳಿ ಕಾಲುಂಗೂರ
ಹಳ್ಳದ ನೀರು ತರುತಾಳೆ ನನ ಗೆಳತೀ
ಬಣ್ಣದ ಬಾಲೆ ನೀ ಹೇಳೇ
ಎನ್ನ ಮ್ಯಾಲ ಮುನಿವಾರೇ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಕೋಗಿಲೆ ದನಿ ಚೆಂದ
ನಾಗರ ಹೆಡೆ ಚೆಂದ
ದೇವಲೋಕದ ಪದುಮಿನಿ ನೀನೂ
ಮುಂಚಿಲ್ಲ ನನ್ನ ಗೆಳೆಯ
ಕನಸಲ್ಲ ನಂಬು ನನ್ನ
ಚೆನ್ನಾದ ಚೆಲುವ ನೀ ಕೇಳು
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ
ಬರ್ತೀನಿ ನೀನಿಟ್ಟ ಗುರುತೀಗೆ
ಬರ್ತೀನಿ ಜಾಣ
ಬರುವಾ ದಾರಿ ಕಾಯೊ
ಎನ್ನ ಮ್ಯಾಲ ಮುನಿವಾರೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ ಓ
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ ಓ
ಜಾಜಿ ಮಲ್ಲಿಗೆ ನೋಡೆ
ಸೂಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ