Skip to content
Lyric
Dive
Public playlists
My playlists
Search
Sign in
Oh Vidhiye Kshamisu
Sanjith Hegde
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಹಿಡಿ ಕೈಯಲೇ ಹಿಡಿದಂತಿದೆ ಇಡೀ ಜೀವವ ಈಗ
ನನ್ನ ಬೆನ್ನನೇ ಹುಡುಕ್ಕುತ್ತಿದೆ ನಾ ಬಿಟ್ಟಿರೋ ಬಾಣ
ಎದೆಯನು ಸೀಳುವುದೇ ಅತಿಯಾಸೆ ಅತಿ ಬೇಗ
ಕೊನೆ ಉಸಿರೆಳೆಯುವುದೇ ನನ್ನಾಸೆ ಒಲವೀಗ
ಎದೆಯನು ಸೀಳುವುದೇ ಅತಿಯಾಸೆ ಅತಿ ಬೇಗ (ಸೀಳುವುದೇ)
ಕೊನೆ ಉಸಿರೆಳೆಯುವುದೇ ನನ್ನಾಸೆ ಒಲವೀಗ (ಎಳೆಯುವುದೇ)
ಓ ವಿಧಿಯೇ ಕ್ಷಮಿಸು
ಓ ವಿಧಿಯೇ ಕ್ಷಮಿಸು
ತಪ್ಪೋಂದಕೆ ಕ್ಷಮೆ ಒಂದಿದೆ ಅದನ್ಹುಡುಕುವುದ್ಹೇಗೆ
ಇಲ್ಲಾಂದರೆ ಆ ತಪ್ಪನು ಸರಿ ಮಾಡುವುದ್ಹೇಗೆ
ನಾನೇಣೆದ ಬಲೆಗೆ ನಾನೇನೇ ಬಲಿಯಾದೆ
ಏನನು ಮಾಡಲಿ ನಾ ಈ ಗೋಜು ಬಿಡಿಸೋಕೆ
ತಪ್ಪಿದ ದಾರಿಯಲಿ ನಾ ನಡೆದು ಹಾಳಾದೆ
ಎಲ್ಲಿದೆಯೋ ತಿರುವು ಹೊರಗಡೆಗೆ ಓಡೋಕೆ
ಓ ವಿಧಿಯೇ ತಿಳಿಸು
ಓ ವಿಧಿಯೇ ತಿಳಿಸು
ಕಾಲಿಡುತಿಹೆ ಎಲ್ಲಾ ಕಡೆಯಲು ನೆರಳೇ ಸುಡುತಿಹುದು
ದಯಮಾಡಿಸಿ ಮಳೆಯ ಹನಿಗಳ ಒಮ್ಮೆ ಸುರಿಸಿಬಿಡು
ಬಿಸಿ ಗಾಳಿಯ ವಾತಾವರಣವು ಉಸಿರಾ ಸುಡುತಿಹುದು
ಉರಿದ್ಹೋಗುವ ಮುನ್ನವೇ ತಂಗಾಳಿಯ ಬೀಸಿ ಬಿಡು
ಎದೆಯನು ಸೀಳುವುದೇ ಅತಿಯಾಸೆ ಅತಿ ಬೇಗ
ಕೊನೆ ಉಸಿರೆಳೆಯುವುದೇ ನನ್ನಾಸೆ ಒಲವೀಗ
ಎದೆಯನು ಸೀಳುವುದೇ ಅತಿಯಾಸೆ ಅತಿ ಬೇಗ (ಸೀಳುವುದೇ)
ಕೊನೆ ಉಸಿರೆಳೆಯುವುದೇ ನನ್ನಾಸೆ ಒಲವೀಗ (ಎಳೆಯುವುದೇ)