Skip to content

Anuragada Sangamavo

Popularity · Low

Listen

YouTube

0:00 / 0:00
Loading YouTube player...
Lyrics offset
Synced

Lyrics

ಅನುರಾಗದ ಸಂಗಮವೋ! ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ! ಅನುಬಂಧದ ಸಂಭ್ರಮವೋ! ಎರಡು ಹೃದಯಗಳು ಬೆರೆತು ಬಾಳುವ ಮಧುರ ಮಹೋತ್ಸವವೋ! ಮಂಗಳಕರ ಕ್ಷಣವೋ! ಓ-- ಶುಭಧನವೋದಯವೋ! ಹರ್ಷಸುಭಾಶಯವೋ, ಅನುರಾಗದ ಸಂಗಮವೋ! ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ! ಮೂರು ಘಂಟೆ ನಿಂತ ಮದುವೆ ಪೂರ್ಣವಾಗದು ಇನ್ನು ಒಂದು ಗಂಟು ಬೆಸೆದ ಸ್ನೇಹ ಬಂಧವಿದು ಸಪ್ತಪದಿಯ ಮೀರಿದಂಥ ಜೀವನ ಇದು ಅಷ್ಟಪದಿಗೆ ಸಾಗುವಂತಹ ಪ್ರೇಮ ಪದವು ಇದು ನಾತಿ ಚರಾಮೀ ಮಂತ್ರವನ್ನು ವಲ್ಲವನೊಂದಿಗೆ ಹೆಜ್ಜೆಯನ್ನು ಇಡುತ್ ತಾ ನಡೆದರೆ ಬದುಕು ಬೆಳಗಿಸೋ ಸುಂದರ ಸಮಯವಿದು, ಮುಗಿಯದ ಪಯಣವಿದು ಅನುರಾಗದ ಸಂಗಮವೋ! ಎರಡು ಹೃದಯಗಳು ಬೆರೆತು ಬಾಳುವ ಮಧುರ ಮಹೋತ್ ಸವವೋ, ಮಂಗಳಕರ ಕ್ಷಣವೋ, ಅನುರಾಗದ ಸಂಗಮವೋ! ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ! ಹೆಣ್ಣೆ ವೈರಿ ಹೆಣ್ಣಿಗಂಬ ಮಾತೇ ಸುಳ್ಳಾಯಿತು ಅತಿ ಹೃದಯದಲ್ಲೂ ಕೂಡಾ ಅಮ್ಮನ ಕಂಡಾಯಿತು ಗೊಂಬೆ ಆಟ ಆಡುತ್ತಿರುವ ಬ್ರಹ್ಮ ಬಲಹವನೇ ತಿದ್ದಿಬರೆದು ನೋಡುತ್ತಿರುವ ಮಾನವೀಯತೆಯೋ! ಚರಿತೆಯ ಪುಟಗಳ ತಿರುವಿದನೂ ದೊರೆಯದ ಸುಂದರ ಕಥನವಿದು ಇಂಥ ಬಂಧವು ಇರಲಿ ಶಾಶ್ವತ ಎನ್ನುವ ಬಯಕೆಯಿದು, ಮಮತೆಯ ಹರಕೆಯಿದು ಅನುರಾಗದ ಸಂಗಮವೋ! ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ! ಅನುಬಂಧದ ಸಂಭ್ರಮವೋ! ಎರಡು ಹೃದಯಗಳು ಬೆರೆತು ಬಾಳುವ ಮಧುರ ಮಹೋತ್ ಸವವೋ, ಮಂಗಳಕರ ಕ್ಷಣವೋ, ಓ -- ಶುಭಧನವೋದಯವೋ! ಹರ್ಷಸುಭಾಶಯವೋ, ಅನುರಾಗದ ಸಂಗಮವೋ!