Skip to content
Lyric
Dive
Public playlists
My playlists
Search
Sign in
Shuru Shuru
Shreya Ghoshal
Popularity · Low
+
🇮🇳 Kannada · Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು
ಕ್ಷಣ ಕ್ಷಣಾ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ಧೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದ್ ಒಂದು ಅಚ್ಚರಿ
ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು
ಹಾಯಾಗೇ ಇದ್ಧ ನನ್ನ ಹೃದಯ
ಅಪಾಯದಲ್ಲಿ ಸಿಲುಕಿದೇ
ಹಾಳಾಗಿ ಹೋಯಿತಲ್ಲ ನಿದಿರೆ
ಉಪಾಯವೇನು ಇಲ್ಲದೇ
ನಿನ್ನ ಪರಿಚಯ ಅದೆಂಥ ವಿಸ್ಮಯ
ಕಣ್ಣು ಕಣ್ಣಲೇ ಈ ಭಾವ ವಿನಿಮಯ
ಎಲ್ಲೆಲ್ಲೂ ನಿನ್ನದೇನೆ ಹಾಜರಿ
ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು
ಖಯಾಲಿ ನಿನ್ನದೇನೆ ಈಗ
ಕಣ್ಣಲ್ಲಿ ಕನಸು ತೇಲಿದೆ
ಖವಾಲಿ ಒಂದು ಮೂಡುವಾಗ
ನನ್ನಲ್ಲಿ ನಿನದೆ ಗುಂಗಿದೆ
ಒಂಟಿ ಪಯಣಕೆ ನೀ ತಾನೇ ಸಾಥಿಯು
ನೀ ಸಿಕ್ಕಮೇಲೆಯೇ ಈ ಬದುಕು ಪೂರ್ತಿಯು
ಈ ಪ್ರೀತಿ ಅನ್ನೋದಿನ್ನು ಖಾತರಿ
ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು
ಕ್ಷಣ ಕ್ಷಣಾ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ಧೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದ್ ಒಂದು ಹುಚ್ಚುರೀ