Skip to content
Lyric
Dive
Public playlists
My playlists
Search
Sign in
Ninyaarele (From "Ondu Sarala Prema Kathe")
Armaan Malik
Popularity · Low
+
Original
0
0
Listen
YouTube
1
2
3
0:00 / 0:00
Loading YouTube player...
Lyrics offset
Synced
Lyrics
Original
Translation
Bilingual
ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ
ನೀನೆಲ್ಲಿರುವೆ ನೀ ಹೇಗಿರುವೆ
ನನ್ನೆದೆಯ ತುಂಬ ನೀ ತುಂಬಿರುವೆ
ನನ್ನ ತಾಳ ನನ್ನ ರಾಗ
ಅನುದಿನವು ಬಾಡದ ಹೂವೇ
ನನ್ನ ದೇವನೆ ಬಿಡೊದೊಂದೆನೆ ಸ್ವರ ಮೇಳ ಆಕೆನೆ
ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ
ನೂರು ಮೈಲಿ ಬೀಸೋ ಗಾಳಿ
ಅವಳ ವರದಿ ನೀಡು ಒಮ್ಮೆ
ಸುರಿವ ಸೋನೆ ಹನಿಯ ಮೇಲೆ
ಮೂಡಿ ಬರಲಿ ನಗೆಯ ಚಿಲುಮೆ
ಪ್ರತಿ ಬಾರಿ ಇಲ್ಲೆ ಬರುವೆ
ಕೃಪೆ ತೋರೆ ನೀ ಎಲ್ಲಿ ಇರುವೆ
ಕೇಳೋ ದೇವನೆ ಈ ಪ್ರಾರ್ಥನೆ
ಬಗೆಹರಿಸು ಬೇಗನೆ
ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ
ಭಾರಿ ಕಡಲ ಮಡಿಲ ಮೇಲೆ
ದೊರೆತೆ ನನಗೆ ಹವಳದಂತೆ
ಮರಳುಗಾಡ ಮಳೆಯಮೋಡ
ಮರಳಿನಲ್ಲಿ ಮುಳುಗುವಂತೆ
ಋತುಗಾನ ಹಾಡೋ ಗಳಿಗೆ
ಒಲಿದೆ ನೀನು ನನ್ನ ಕರೆಗೆ
ಕೇಳೋ ದೇವನೆ ನನ್ನ ಬೇಡಿಕೆ
ಸಾಕಾರಗೊಳಿಸಿದೆ
ನೀನ್ ಯಾರೆಲೆ ನಿನಗಾಗಿಯೆ
ಈ ಜೀವ ಭಾವ ಸೋಜಿಗ
ಸೆರೆಯಾದೆನು ಕೊಡು ಜಾಮೀನು
ಇದು ಪ್ರೀತಿ ಪ್ರೇಮ ಕಾಳಗ